Neenillade by Sathya Radhakrishna song Lyrics and video
Artist: | Sathya Radhakrishna |
---|---|
Album: | Single |
Music: | Vismaya Jaga |
Lyricist: | Vismaya Jaga |
Label: | Dc Records |
Genre: | Love |
Release: | 2022-05-07 |
Lyrics (English)
Neenillade lyrics, ನೀನಿಲ್ಲದೆ the song is sung by Sathya Radhakrishna from DC Records. Neenillade Love soundtrack was composed by Vismaya Jaga with lyrics written by Vismaya Jaga. Neenillade nija naanillave Naanillade nee hege baaluve Neenillade bari nove ede Eegagale mana poorthi nondide Neenillade mookanade maathu baralu naanu Neenillade geddarunu sotha hage Neenillade aluvantide nannella khushi ennu Neenillade paradadide ee nanna mouna nu Tago… Hryidaya nindene Tago… Praana nindene Tago… Poorthi nannanne Nanna bittu hogadiru Tago… Hryidaya nindene Tago… Praana nindene Tago… Poorthi nannanne Nanna bittu hogadiru Oo… Pranave nillu nee yelli hoguve Nee hodare hege nanobbane allave Aa devare bandaru ninne beduve Nanageega neene vara bere bedave Neenillade ee kannige kannire sammana Neenillade prathi nithyavu novene bahumana Neenillade usiraduve annode anumana Ninnolagade naaniruvenu tago nee nannanna Tago… Hryidaya nindene Tago… Praana nindene Tago… Poorthi nannanne Nanna bittu hogadiru Neenillade nija naanillave. ನೀನಿಲ್ಲದೆ ನಿಜ ನಾನಿಲ್ಲವೆ ನಾನಿಲ್ಲದೆ ನೀ ಹೇಗೆ ಬಾಳುವೆ ನೀನಿಲ್ಲದೆ ಬರಿ ನೋವೇ ಇದೆ ಈಗಾಗಲೇ ಮನ ಪೂರ್ತಿ ನೊಂದಿದೆ ನೀನಿಲ್ಲದೆ ಮೂಕನಾದೆ ಮಾತು ಬರಲು ನಾನು ನೀನಿಲ್ಲದೆ ಗೆದ್ದರೂನು ಸೋತ ಹಾಗೆ ನೀನಿಲ್ಲದೆ ಅಳುವಂತಿದೆ ನನ್ಮೆಲ್ಲ ಖುಷಿ ಇನ್ಮು ನೀನಿಲ್ಲದೆ ಪರದಾಡಿದೆ ಈ ನನ್ಮ ಮೌನಾನು atozlyric.com ತಗೋ… ಹೃದಯ ನಿಂದೇನೇ ತಗೋ… ಪ್ರಾಣ ನಿಂದೇನೇ ತಗೋ… ಪೂರ್ತಿ ನನ್ಮನ್ಮೆ ನನ್ಮ ಬಿಟ್ಟು ಹೋಗದಿರು ತಗೋ… ಹೃದಯ ನಿಂದೇನೇ ತಗೋ… ಪ್ರಾಣ ನಿಂದೇನೇ ತಗೋ… ಪೂರ್ತಿ ನನ್ಮನ್ಮೆ ನನ್ಮ ಬಿಟ್ಟು ಹೋಗದಿರು ಓ… ಪ್ರಾಣವೇ ನಿಲ್ಲು ನೀ ಎಲ್ಲಿ ಹೋಗುವೇ ನೀ ಹೋದರೆ ಹೇಗೆ ನಾನೊಬ್ಬನೇ ಅಲ್ಲವೇ ಆ ದೇವರೆ ಬಂದರು ನಿನ್ಮೇ ಬೇಡುವೆ ನನಗೀಗ ನೀನೇ ವರ ಬೇರೆ ಬೇಡವೆ ನೀನಿಲ್ಲದೆ ಈ ಕಣ್ಣಿಗೆ ಕಣ್ಣೀರೆ ಸಮ್ಮಾನ ನೀನಿಲ್ಲದೆ ಪ್ರತಿ ನಿತ್ಯವು ನೋವೇನೆ ಬಹುಮಾನ ನೀನಿಲ್ಲದೆ ಉಸಿರಾಡುವೆ ಅನ್ಮೋದೆ ಅನುಮಾನ ನಿನ್ಮೊಳಗಡೆ ನಾನಿರುವೆನು ತಗೋ ನೀ ನನ್ಮನ್ಮ ತಗೋ… ಹೃದಯ ನಿಂದೇನೇ ತಗೋ… ಪ್ರಾಣ ನಿಂದೇನೇ ತಗೋ… ಪೂರ್ತಿ ನನ್ಮನ್ಮೆ ನನ್ಮ ಬಿಟ್ಟು ಹೋಗದಿರು ನೀನಿಲ್ಲದೆ ನಿಜ ನಾನಿಲ್ಲವೆ. Atozlyric.com is now on Facebook , Pinterest , Twitter and Instagram . Follow us and Stay Updated.
About: Neenillade lyrics in Kannada by Sathya Radhakrishna, music by Vismaya Jaga. Includes YouTube video and lyrics in multiple languages.