Pisu Pisu Mathu by Sonu Nigam song Lyrics and video
Artist: | Sonu Nigam |
---|---|
Album: | Single |
Music: | Kala Samrat Dr. S Narayan |
Lyricist: | Kala Samrat Dr. S Narayan |
Label: | Jhankar Music |
Genre: | Romantic |
Release: | 2023-01-27 |
Lyrics (English)
Pisu Pisu Mathu lyrics, ಪಿಸು ಪಿಸು ಮಾತು the song is sung by Sonu Nigam from 5D. Pisu Pisu Mathu Romantic soundtrack was composed by Kala Samrat Dr. S Narayan with lyrics written by Kala Samrat Dr. S Narayan. ಪಿಸು ಪಿಸು ಮಾತು ತುಸು ತುಸು ಮೌನ ಕಸಿವಿಸಿ ಮಿಲನ ಹಸಿಹಸಿ ಪ್ರೀತಿ ಬಿಸಿ ಬಿಸಿ ನೋಟ ಹೊಸ ಸಂಚಲನ ಏನು ಹೇಳುವಂತು ಅದೇನು ನೀ ಕೇಳುವಂತು ನನ್ನ ಮನಸ್ಸು ಪಿಸು ಪಿಸು ಮಾತು ತುಸು ತುಸು ಮೌನ ಕಸಿವಿಸಿ ಮಿಲನ ಎಂದೂ ಅದೆಂದೊ ಅವಳನ್ನು ನಾ ನೋಡಿದಂತೆ ದಿನವೂ ಪ್ರತಿಕ್ಷಣವೂ ಅವಳನ್ನು ನಾ ಕೂಡಿದಂತೆ ಜೊತೆ ಜೊತೆಯಲಿ ನಲಿ ನಲಿಯುತ ದಿನಗಳ ಕಳೆದಂತೆ ಹಗಲಿರುಳಿನ ಪರಿವಿಲ್ಲದೆ ಮೈಮನ ಮರೆತಂತೆ ಬೊಗಸೆ ಕಣ್ಣಲ್ಲಿ ನಾ ಬಂದು ಬಂದು ಕನಸ ಸುಳಿಗೈಯ್ಯಲೇ ನಾನು ಈಗ ಪಿಸು ಪಿಸು ಮಾತು ತುಸು ತುಸು ಮೌನ ಕಸಿವಿಸಿ ಮಿಲನ ಹಸಿಹಸಿ ಪ್ರೀತಿ ಬಿಸಿ ಬಿಸಿ ನೋಟ ಹೊಸ ಸಂಚಲನ ಗಾಳಿ ತಂಗಾಳಿ ಅವಳನ್ನು ನೀ ಸೋಕಬೇಡ ಅವಳ ಹೂ ನಗೆಯ ದಯಮಾಡಿ ನೀ ಕದಿಯಬೇಡ atozlyric.com ಭೋರ್ಗರೆಯುವ ಅವಳಂದವು ನಾ ನೋಡಲು ತಾನೆ ನನ್ನೊಲವಿನ ಸವಿಗನಸಲಿ ಅವಳಿದ್ದರೆ ತಾನೆ ಬಾಳ ಪುಟವೆಲ್ಲ ನಿನಗಾಗಿ ಇಡುವೆ ಬಂದು ನೀ ಸೇರಿಕೊ ನನ್ನ ಗೆಳತಿ ಪಿಸು ಪಿಸು ಮಾತು ತುಸು ತುಸು ಮೌನ ಕಸಿವಿಸಿ ಮಿಲನ ಹಸಿಹಸಿ ಪ್ರೀತಿ ಬಿಸಿ ಬಿಸಿ ನೋಟ ಹೊಸ ಸಂಚಲನ. Atozlyric.com is now on Facebook , Pinterest , Twitter and Instagram . Follow us and Stay Updated.
About: Pisu Pisu Mathu lyrics in Kannada by Sonu Nigam, music by Kala Samrat Dr. S Narayan. Includes YouTube video and lyrics in multiple languages.