Madeshwara Daye Barade by M. Mahadevaswamy song Lyrics and video
Artist: | M. Mahadevaswamy |
---|---|
Album: | Single |
Music: | M.S. Maruthi |
Lyricist: | R. Ravi Kumar |
Label: | Jhankar Music |
Genre: | Devotional, Bhajan |
Release: | 2020-07-26 |
Lyrics (English)
Madeshwara Daye Barade lyrics, ಮಾದೇಶ್ವರ ದಯೆ ಬರದೇ the song is sung by M. Mahadevaswamy from Jhankar Music. Madeshwara Daye Barade Devotional soundtrack was composed by M.S. Maruthi with lyrics written by R. Ravi Kumar. ಮಾದೇಶ್ವರ ದಯೆ ಬಾರದೇ ಬರಿದಾದ ಬಾಳಲ್ಲಿ ಬರ ಬಾರದೆ ನೀನಿಲ್ಲದೆ ನನಗೆ ಬದುಕೆಲ್ಲಿದೆ ಮಾದೇಶ್ವರ ದಯೆ ಬಾರದೇ ಬರಿದಾದ ಬಾಳಲ್ಲಿ ಬರ ಬಾರದೆ ನೀನಿಲ್ಲದೆ ನನಗೆ ಬದುಕೆಲ್ಲಿದೆ ಮಾದೇಶ್ವರ ದಯೆ ಬಾರದೇ ಹಗಲಲ್ಲು ನಿನದೆ ಧ್ಯಾನ, ಇರುಳಲ್ಲು ನಿನ ಗುಣಗಾನ ಮಹಾದೇವ ನೆನೆಯದೆ ನಿನ್ನ ನಿಲದಯ್ಯ ನನ್ನೀ ಪ್ರಾಣ ಕನಸ್ಸಲ್ಲು ನೀನೆ ಸ್ವಾಮಿ ಮನದಲ್ಲು ನೀನೆ ಸ್ವಾಮಿ ಉಸಿರುಸಿರು ನಿನ್ನ ಹೆಸರೆ ಕಣ್ತೆರೆದು ನೋಡೊ ಸ್ವಾಮಿ ಮನೆದೇವ ಮಾದೇಶ್ವರನೆ ಈ ಮೊರೆಯ ಕೇಳೋ ಮನೆದೇವ ಮಾದೇಶ್ವರನೆ ಈ ಮೊರೆಯ ಕೇಳೋ ನಾ ತಾಳಲಾರೆನಯ್ಯ ಈ ವೇದನೆ ನಿಜ ಭಕುತ ನನಗೇಕಯ್ಯ ಈ ಶೋಧನೆ ಮಾದೇಶ್ವರ ದಯೆ ಬಾರದೇ ಬರಿದಾದ ಬಾಳಲ್ಲಿ ಬರ ಬಾರದೆ ನೀನಿಲ್ಲದೆ ನನಗೆ ಬದುಕೆಲ್ಲಿದೆ ಮಾದೇಶ್ವರ ದಯೆ ಬಾರದೇ ದೇವಾದಿದೇವತೆಗಳನೆ ಕಾಪಾಡಿದಂತ ಸ್ವಾಮಿ ನಂಬಿದ ಮನೆಯಲಿ ನಲಿವ ನಿಜ ದೈವ ನೀನೆ ಸ್ವಾಮಿ ಸಿರಿತನದ ಸಿಹಿಯ ಕೇಳೆ ಬಡತನದ ಬೇಗೆ ತಾಳೆ ನಿನ ಪಾದ ಸೇವೆಗೆಂದೇ ಮುಡಿಪಾಯಿತು ನನ್ನೀ ಬಾಳೆ ನಾ ಮಾಡಿದಂತ ಪಾಪ ಪರಿಹರಿಸು ದೇವಾ ನಾ ಮಾಡಿದಂತ ಪಾಪ ಪರಿಹರಿಸು ದೇವಾ ಈ ದಾಸನ ಮೇಲೆ ಮುನಿಸ್ಸೇತಕೆ ನೀ ಹರಸದಾ ಬದುಕು ನನಗೇತಕೇ ಮಾದೇಶ್ವರ ದಯೆ ಬಾರದೇ ಬರಿದಾದ ಬಾಳಲ್ಲಿ ಬರ ಬಾರದೆ ನೀನಿಲ್ಲದೆ ನನಗೆ ಬದುಕೆಲ್ಲಿದೆ ಮಾದೇಶ್ವರ ದಯೆ ಬಾರದೇ ನಿನ ಕಾಣಲೆಂದು ಬಂದೆ ಬಾಳೆಲ್ಲ ನೊಂದು ಬೆಂದೆ ಮಹದೇವ ಎಂಬುದ ಹೊರತು ಬೇರೇನು ಕಾಣೆ ತಂದೆ ತಂದೆಯು ನೀನೆ ಸ್ವಾಮಿ ತಾಯಿಯು ನೀನೆ ಸ್ವಾಮಿ ನಾ ಕಂಡ ಬಂಧುಬಳಗ ಎಲ್ಲಾವು ನೀನೆ ಸ್ವಾಮಿ ನಿನ ಪಾದ ನಂಬಿ ಬಂದೆ ದಯೆ ತೋರೊ ಮಾದೇವ ನಿನ ಪಾದ ನಂಬಿ ಬಂದೆ ದಯೆ ತೋರೊ ಮಾದೇವ ನೀನಿಲ್ಲದಾ ಬಾಳು ಸುಖವೆಲ್ಲಿದೆ ನಿ ಹರಸದೆ ನನಗೆ ಬಾಳೆಲ್ಲಿದೆ ಮಾದೇಶ್ವರ ದಯೆ ಬಾರದೇ ಬರಿದಾದ ಬಾಳಲ್ಲಿ ಬರ ಬಾರದೆ ನೀನಿಲ್ಲದೆ ನನಗೆ ಬದುಕೆಲ್ಲಿದೆ ಮಾದೇಶ್ವರ ದಯೆ ಬಾರದೇ ಮಾದೇಶ್ವರ ದಯೆ ಬಾರದೇ ಬರಿದಾದ ಬಾಳಲ್ಲಿ ಬರ ಬಾರದೆ ನೀನಿಲ್ಲದೆ ನನಗೆ ಬದುಕೆಲ್ಲಿದೆ ಮಾದೇಶ್ವರ ದಯೆ ಬಾರದೇ. Mahadeshwara daya barade Baridada balalli barabaarade Neenillade nanage badukellide Maadeshwara daya baarade Baridada balalli barabaarade Neenillade nanage badukellide Maadeshwara daya baarade atozlyric.com Hagalallu ninnade dhyana Irulallu ninna guna gaana Mahadeva neneyade ninna Nilladayya nannee prana Kanasallu neene swamy Manadallu neene swami Usirusiru ninna hesare Kantheredu nodu swami Manedeva maadeshwarane Ee moreya kelo Manedeva maadeshwarane Ee moreya kelo Naa thaalalarenaiyya ee vedhane Nija bhakta nanagekayya ee shodhane Mahadeshwara daya barade Baridada balalli barabaarade Neenillade nanage badukellide Maadeshwara daya baarade Ha aaa hahaha aaa Devaadi devathegalane Kaapaadidantha swami Nambida maneyali naliva Nija daiva neene swami Sirithanada siriya kele Badatanada begeya thaale Ninna paada sevegende Mudipaaithu nanni baale Naa maadidantha paapa pariharisu deva Naa maadidantha paapa pariharisu deva Ee daasana mele munisethake Nee harasada baduku nanagetake Maadeshwara daya baarade Baridada balalli barabaarade Neenillade nanage badukellide Maadeshwara daya baarade Ninna kaanalendu bande Baalella nondu bende Mahadeva yembuda horathu Berenu kaane thande Thandeyu neene swami Taayiyu neene swami Naa kanda bandhu balaga Ellanu neene swami Ninna paada nambi bande Daya thoro deva Ninna paada nambi bande Daya thoro mahadeva Neenillada baalu sukhavellide Nee harasade nanage baalellide Mahadeshwara daya baarade Baridada balalli barabaarade Neenillade nanage badukellide Madeshwara daya barade Baridada balalli barabaarade Neenillade nanage badukellide Madeshwara daya barade ee. Atozlyric.com is now on Facebook , Pinterest , Twitter and Instagram . Follow us and Stay Updated.
About: Madeshwara Daye Barade lyrics in Kannada by M. Mahadevaswamy, music by M.S. Maruthi. Includes YouTube video and lyrics in multiple languages.