Power Of Youth by Nakash Aziz song Lyrics and video
Artist: | Nakash Aziz |
---|---|
Album: | Single |
Music: | S. Thaman |
Lyricist: | Santhosh Ananddram |
Label: | Hombale Films |
Genre: | Dance |
Release: | 2020-12-03 |
Lyrics (English)
Power Of Youth lyrics, ಪವರ್ ಆಫ್ ಯೂಥ್ the song is sung by Nakash Aziz from Yuvarathnaa. Power Of Youth Dance soundtrack was composed by S. Thaman with lyrics written by Santhosh Ananddram. ಯುವ… ಯುವ… ಯುವ… ಯುವ… ಜಾಗೊ ಜಾಗೋರೆ ಜಾಗೊ ನಿನ್ನ ಕನಸು ನೀನಾಗು ಮುಟ್ಟು ಗುರಿಯನ್ನ ಯುವ ನುಗ್ಗು ನುಗ್ಗು ನೀ ನುಗ್ಗು ನಿನ್ನ ಸೈನ್ಯ ನೀನಾಗು ಬಿಟ್ಟು ಭಯವನ್ನ ಯುವ ಗೆಲ್ಲಬೇಕು ನೀ ನಿಲ್ಲೋವರೆಗೂ ನಿಲ್ಲಬೇಕು ನೀ ಗೆಲ್ಲೋವರೆಗೂ ನಿನ್ನ ಬದುಕಿಗೆ ನೀನೆ ಕನ್ನಡಿ ನಿನ್ನ ನಂಬಿ ಸಾಗು ಹೇ ಹೆಸರು ಮಾಡು ಹಸಿರಾಗೋ ಹಾಗೆ ಉಸಿರು ಹೋದರು ಹೆಸರಿರೋ ಹಾಗೆ ಆ ಚರಿತ್ರೆಗೆ ನೀನ್ ಮುನ್ನುಡಿ ನೂರು ಸಾರಿ ಕೂಗು ಪವರ್ ಆಫ್ ಯೂಥ್ ಪವರ್ ಆಫ್ ಯೂಥ್ ಪವರ್ ಆಫ್ ಯೂಥ್ ಪವರ್ ಆಫ್ ಯೂಥ್ ಯುವ… ಯುವ… ಚಾಲೆಂಜ್ ಯಾವುದೇ ಬರಲಿ ಚಾಲೆಂಜ್ ಯಾರದೇ ಇರಲಿ ಎದುರಿಸು ನೀನು ಎದುರಾಳಿಯನು ಹಿಂದೆ ತಿರುಗಿ ನೋಡದೆ ಯುವ ಗೆಲುವು ಯಾರಪ್ಪನದಲ್ಲ ಯಶಸ್ಸು ಒಬ್ಬನದಲ್ಲ ಪಟ್ಟರೆ ಶ್ರಮವ ಒಳ್ಳೆಯದಿನವ ಕಾಣುವೆ ನೀನು ನಡಿ-ನಡಿ ಯುವ ಹೇ ಯುವ ಯುವ ಹೇ ಯುವ ಯುವ ಕಾಲು ಎಳೆಯೋ ಜನರ ನಡುವೆ ಕಾಲರ ಎತ್ತುವ ಹೇ ಯುವ ಯುವ ಹೇ ಯುವ ಯುವ ಅನುಮಾನ ಪಟ್ಟ ಜನರ ಫೋನ್ಅಲಿ ಡಿ.ಪಿ. ಆಗುವ ಗೆಲ್ಲಬೇಕು ನೀ ನಿಲ್ಲೋವರೆಗೂ ನಿಲ್ಲಬೇಕು ನೀ ಗೆಲ್ಲೋವರೆಗೂ ಛಲದಿಂದ ನಿಲ್ಲು ನಗುವಲ್ಲೇ ಕೊಲ್ಲು ಅವಮಾನ ಮಾಡಿದವರಾ ಪವರ್ ಆಫ್ ಯೂಥ್ ಪವರ್ ಆಫ್ ಯೂಥ್ ಕಾಮೆಂಟು ಮಾಡೋವ್ರೆಲ್ಲ ಕೆಲಸಾನ ಮಾಡೋವ್ರಲ್ಲ ಟೀಕೆಗಳಿಗೆ ಕಿವಿಕೊಡಬೇಡ ನಿನಗೆ ಅವರು ಹೋಲಿಕೆ ಅಲ್ಲ ಹೇ ಯುವ ಯುವ ಹೇ ಯುವ ಯುವ ನಾವ್ ಸೋಲಲಿ ಅಂತ ಕಾಯುತ್ತಿರುವ ಕಾಯ್ಸುತ್ತ ಇರುವ ಹೇ ಯುವ ಯುವ ಹೇ ಯುವ ಯುವ ಪರೀಕ್ಷೆಯಲ್ಲಿ ಫೇಲ್ ಆಗೋರು ಬದುಕು ಕಟ್ಟುವ ಹೇ ಹೆಸರು ಮಾಡು ಹಸಿರಾಗೋ ಹಾಗೆ ಉಸಿರು ಹೋದರು ಹೆಸರಿರೋ ಹಾಗೆ ಆ ಚರಿತ್ರೆಗೆ ನೀನ್ ಮುನ್ನುಡಿ ನೂರು ಸಾರಿ ಕೂಗು ಪವರ್ ಆಫ್ ಯೂಥ್ ಪವರ್ ಆಫ್ ಯೂಥ್ ಪವರ್ ಆಫ್ ಯೂಥ್ ಪವರ್ ಆಫ್ ಯೂಥ್. Yuva… Yuva… atozlyric.com Yuva… Yuva… Jaago jaagore jaago Ninna kanasu neenaagu Muttu guriyanna yuva Nuggu nuggu nee nuggu Ninna sainya neenagu Bittu bhayavanna yuva Gellabeku nee nillo varegu Nillabeku nee gello varegu Ninna badukige neene kannadi Ninna nambi saagu Hey Hesaru maadu hasiraago haage Usiru hodaru hesariro haage Aa charitrege neene munnudi Nooru saari koogu Power of youth Power of youth Power of youth Power of youth Yuva… Yuva… Challenge yaavude barali Challenge yaarade irali Edurisu neenu eduraaliyanu Hinde thirugi nodade yuva Geluvu yaarappanadalla Yashassu obbanadalla Pattare shramava olleyadinava Kaanuve neenu nadi-nadi yuva Hey yuva yuva Hey yuva yuva Kaalu eleyo Janara naduva Collar yetthuva Hey yuva yuva Hey yuva yuva Anumaana patta Janara phone-ina Dp aaguva Gellabeku nee nillo varegu Nillabeku nee gello varegu Chaladinda nillu naguvalle kollu Avamaana maadidavaraa Power of youth Power of youth Comment-u maadovrella Kelasaana maadovralla Teekegalige kivikodabeda Ninage avaru holike alla Hey yuva yuva Hey yuva yuva Naav solali antha Kaayutthiruva Kaaysuttha iruva Hey yuva yuva Hey yuva yuva Pareeksheyalli Fail aagoru Badaku kattuva Hey Hesaru maadu hasiraago haage Usiru hodaru hesariro haage Aa charitrege neene munnudi Nooru saari koogu Power of youth Power of youth Power of youth. Atozlyric.com is now on Facebook , Pinterest , Twitter and Instagram . Follow us and Stay Updated.
About: Power Of Youth lyrics in Kannada by Nakash Aziz, music by S. Thaman. Includes YouTube video and lyrics in multiple languages.