Aavarisu by Vijay Prakash song Lyrics and video
Artist: | Vijay Prakash |
---|---|
Album: | Single |
Music: | Agasthya Santhosh |
Lyricist: | Anand Kamsaagara |
Label: | Anand Audio |
Genre: | Romantic |
Release: | 2025-05-31 |
Lyrics (English)
Aavarisu lyrics, ಆವರಿಸು the song is sung by Vijay Prakash from Maayavi soundtrack was composed by Agasthya Santhosh with lyrics written by Anand Kamsaagara. ಶುರುವಾಗಿದೆ ಈ ಸಲಿಗೆ ತಡಮಾಡದೇ ಬಾ ಬಳಿಗೆ ಕಣಕಣವು ತುಂಬುತ ನಿನ್ನ ಅನುಗಾಲವು ಬೆಂಬಿಡದೆ ಅತಿಯಾಗಿ ಕಾಡುತಿರೆ ಕ್ಷಣಕ್ಷಣವು ನಿನ್ನದೆ ಧ್ಯಾನ ಆವರಿಸು ಆವರಿಸು ನನನ್ನು ಆವರಿಸು ಆವರಿಸು ಆವರಿಸು ಕಣ್ಣಲ್ಲೇ ಆವರಿಸು atozlyric.com ಸೋಕಿದೆ ಬೆರಳು ಸಲುಗೆಯ ತರಲು ಒಲವಿನ ಮುಂಗಾರು ಶುರುವಾಯ್ತು ನಲುಮೆಯ ಹೊದಿಕೆ ತಾಗಲು ಮನಕೆ ಬೆಚ್ಚನೆ ಭಾವನೆಯು ಬಿಗಿಯಾಯ್ತು ಹರೆಯದ ಗಡಿಯ ದಾಟಿದ ಪರಿಯ ಮರಳಿ ಪಡೆಯವುದೇ ಅನುಮಾನ ಮನಸಿನ ವಿಷಯ ಅರಿಯುವ ಸಮಯ ಬಿಡದೆ ಜಪಿಸುವುದೇ ನಿಜಮೌನ ಆವರಿಸು ಆವರಿಸು ನನ್ನನು ಆವರಿಸು ಆವರಿಸು ಆವರಿಸು ನಿಂತಲ್ಲೇ ಆವರಿಸು ನಾಚುವ ನಯನ ನಡೆಸಲು ಕದನ ನಡುಗದ ನಡುವು ಸೆರೆಯಾಯ್ತು ಮನಸಿನ ಹಿಡಿತ ತಪ್ಪಿದ ಘಳಿಗೆ ಬಯಕೆಯ ಗಣಿತ ಮರೆತೋಯ್ತು ಬಗೆಬಗೆ ಬಯಕೆ ಬರಲು ಸನಿಹ ಕರೆದು ತಡೆಯುವುದೇ ಅಪವಾದ ಒಲವಿನ ನಶೆಯ ಹಿಡಿಸಿದ ಕಲೆಯ ಕಲೆತು ಕಲಿಸುವುದೇ ಉಳಿತಾಯ ಆವರಿಸು ಆವರಿಸು ನನ್ನನ್ನು ಆವರಿಸು ಆವರಿಸು ಆವರಿಸು ನಿನ್ನಲ್ಲೇ ಆವರಿಸು Atozlyric.com is now on Facebook , Pinterest , Twitter and Instagram . Follow us and Stay Updated.
About: Aavarisu lyrics in Kannada by Vijay Prakash, music by Agasthya Santhosh. Includes YouTube video and lyrics in multiple languages.