Chikki Bombe by Vijay Prakash, Karthik, Harshika Devanathan song Lyrics and video
Artist: | Vijay Prakash, Karthik, Harshika Devanathan |
---|---|
Album: | Single |
Music: | B. Ajaneesh Loknath |
Lyricist: | Anup Bhandari |
Label: | Lahari Music | T-Series |
Genre: | Love |
Release: | 2022-08-25 |
Lyrics (English)
Chikki Bombe lyrics, ಚಿಕ್ಕಿ ಬೊಂಬೆ the song is sung by Vijay Prakash, Karthik, Harshika Devanathan from Vikrant Rona. Chikki Bombe Love soundtrack was composed by B. Ajaneesh Loknath with lyrics written by Anup Bhandari. Aahaa Rampa pampa pampampam Rampa pampa pampampam Rampa pampa pampampam Dhum chaakka dhum dhum cha Rampa pampa pampampam Rampa pampa pampampam Rampa pampa pampampam Chikki chikki chikki Chikki bombe chikki bombe Yeda kannu hodithale Chikki bombe chikki bombe Kanna mochi karipoye Chikki bombe chikki bombe Haai, holagolage nagtale Chikki bombe chikki bombe Chikka bukka railu bandi ninu Hinde hinde bandi ninu Hairo dumbi hogo enu Bhare huwa hero Hey pataaki batti Hachhoke kaddi Hero… Hero… Hero… Hero Biddaage seeti Baravne thaani Hero… Hero… Hero… Hero Khelo shisya… Heli guru Asli aata evag shuru Guri ittaru bategaranu Vale vale walehaa Bido maate illa yaranu Vale vale walehaa Gottu guriya iradha phakiranu Ninna bittu nodilla yaara nu Nammayaakki bittoitu Nimmayaaki yalli hoitu Gida indu chuki ittaitu Hodi nina gudhu saraitu Misaya tiruvi ni toru ninna Joru joru joru joru Biddaage seeti baravne thaani Hero… Hero… Hero… Hero Chikki chikki chikki Chikki chikki chikki Gottu guriya iradha phakiranu Ninna bittu nodilla yaara nu Nodi nana kanna sanihya Kampa itu ninna kanhe ya Banna banna banna banna Ye hatavalla bittu nanna modi nodi Oodi oodi bantu seru nanna Rampa pampa pampampam, ha Rampa pampa pampampam, ha Rampa pampa pampampam ha Rampa pampa pampampam Rampa pampa pampampam Rampa pampa pampampam. ಆಹಾ… ರಂಪ ಪಂಪಾ ಪಂಪಂಪಾಂ ರಂಪ ಪಂಪಾ ಪಂಪಂಪಾಂ ರಂಪ ಪಂಪಾ ಪಂಪಂಪಾಂ ಧುಂ ಚಾಕ್ಕಾ ಧುಂ ಧುಂ ಚಾ ರಂಪ ಪಂಪಾ ಪಂಪಂಪಾಂ ರಂಪ ಪಂಪಾ ಪಂಪಂಪಾಂ ರಂಪ ಪಂಪಾ ಪಂಪಂಪಾಂ ಚಿಕ್ಕಿ ಚಿಕ್ಕಿ ಚಿಕ್ಕಿ ಚಿಕ್ಕಿ ಬೊಂಬೆ ಚಿಕ್ಕಿ ಬೊಂಬೆ ಎಡ ಕಣ್ಣು ಹೊಡಿತಾಳೆ ಚಿಕ್ಕಿ ಬೊಂಬೆ ಚಿಕ್ಕಿ ಬೊಂಬೆ ಕಣ್ಣ ಮುಚ್ಚಿ ಗಾಡೆಗೂಡೆ ಚಿಕ್ಕಿ ಬೊಂಬೆ ಚಿಕ್ಕಿ ಬೊಂಬೆ ಹಾಯ್, ಒಳಗೊಳಗೆ ನಗ್ತಾಳೆ ಚಿಕ್ಕಿ ಬೊಂಬೆ ಚಿಕ್ಕಿ ಬೊಂಬೆ ದಿನ್ನ ಶೋನ ಬಾಕಿ ಚೋರಾ ಚಿಕ್ಕ ಬುಕ್ಕ ರೈಲು ನೀನು ಹಿಂದೆ ಹಿಂದೆ ಬಂದೆ ನೀನು ಹಾರೋ ದುಂಬಿ ಹೋಗೋ ಇನ್ನು ಬೇರೆ ಹೂವಾ ಹೀರೋ ಹೇ ಪಟಾಕಿ ಬತ್ತಿ ಹಚ್ಚೋಕೆ ಕಡ್ಡಿ ಗೀರೋ… ಹೀರೋ… ಹೀರೋ… ಹೀರೋ ಬಿದ್ದಾಗೆ ಸೀತಿ ಬರವ್ನೆ ತಾನೆ ಹೀರೋ… ಹೀರೋ… ಹೀರೋ… ಹೀರೋ atozlyric.com ಕೇಳೋ ಶಿಷ್ಯ… ಹೇಳಿ ಗುರು ಅಸಲಿ ಆಟ ಇವಾಗ್ ಶುರು ಗುರಿ ಇಟ್ಟರು ಭೇಟೆಗಾರನು ವಲಾಹೇ ವಲಾಹೇ ವಲಾಹಾ ಬಿಡೋ ಮಾತೇ ಇಲ್ಲ ಯಾರನು ವಲಾಹೇ ವಲಾಹೇ ವಲಾಹಾ ಗೊತ್ತು ಗುರಿಯ ಇರದ ಫಕೀರನು ನಿನ್ನ ಬಿಟ್ಟು ನೋಡಿಲ್ಲ ಯಾರನು ನಮ್ಮಯ್ಯ ಹಕ್ಕಿ ಬಿಟ್ಟಿ ಹೋಯ್ತು ನಿಮ್ಮಯ್ಯ ಹಕ್ಕಿ ಎಲ್ಲಿ ಹೋಯ್ತು ಗಿಡ ಇಂದು ಚುಕ್ಕಿ ಇಟ್ಟಿತು ಹೊಡಿ ನಿನ್ನ ಗೂಡು ಸರಿಯಿತು ಮೀಸೆಯ ತಿರುವಿ ನೀ ತೋರು ನಿನ್ನ ಜೋರು ಜೋರು ಬಿಟ್ಟರೆ ಸಿ ಟಿ ತರೋನೆ ತಾನೆ ಹೀರೋ ಹೀರೋ ಗೊತ್ತು ಗುರಿಯ ಇರದ ಫಕೀರನು ನಿನ್ನ ಬಿಟ್ಟು ನೋಡಿಲ್ಲ ಯಾರನು ನೋಡಿ ನಾನಾ ಕಣ್ಣ ಸಾನಿಹ್ಯ ಕೆಂಪಾಯ್ತು ನಿನ್ನ ಕೆನ್ನೆಯಾ ಬನ್ನಾ ಬನ್ನಾ ಈ ಹಟವಲ್ಲ ಬಿಟ್ಟು ನನ್ನ ಮೋಡಿ ನೋಡಿ ಓಡಿ ಓಡಿ ಬಂತು ಸೇರು ನನ್ನ ರಂಪ ಪಂಪಾ ಪಂಪಂಪಾಂ ರಂಪ ಪಂಪಾ ಪಂಪಂಪಾಂ ರಂಪ ಪಂಪಾ ಪಂಪಂಪಾಂ ರಂಪ ಪಂಪಾ ಪಂಪಂಪಾಂ ರಂಪ ಪಂಪಾ ಪಂಪಂಪಾಂ ರಂಪ ಪಂಪಾ ಪಂಪಂಪಾಂ. Atozlyric.com is now on Facebook , Pinterest , Twitter and Instagram . Follow us and Stay Updated.
About: Chikki Bombe lyrics in Kannada by Vijay Prakash, Karthik, Harshika Devanathan, music by B. Ajaneesh Loknath. Includes YouTube video and lyrics in multiple languages.