Kannu Hodiyaka by Shreya Ghoshal song Lyrics and video
Artist: | Shreya Ghoshal |
---|---|
Album: | Single |
Music: | Arjun Janya |
Lyricist: | Yogaraj Bhat |
Label: | Anand Audio |
Genre: | Love |
Release: | 2021-02-20 |
Lyrics (English)
Kannu Hodiyaka lyrics, ಕಣ್ಣು ಹೊಡಿಯಾಕ the song is sung by Shreya Ghoshal from Roberrt. Kannu Hodiyaka Love soundtrack was composed by Arjun Janya with lyrics written by Yogaraj Bhat. ಕಣ್ಣು ಹೊಡಿಯಾಕ ಮೊನ್ನೆ ಕಲತೀನಿ ನೀನಾ ಹೇಳಲೇ ಮಗನ ನಿನ್ನ ನೋಡಿ ಸುಮ್ಮನೆಂಗ್ಗಿರ್ಲಿ? ನಿನ್ನ ನೋಡಿ ಸುಮ್ಮನೆಂಗ್ಗಿರ್ಲಿ? ಬೆಲ್ಲ ಕಡಿಯಾಕ ನಿನ್ನೆ ಕಲತ್ಯಾನಿ ಗಲ್ಲ ಚಾಚಲೇ ಮಗನ ನಿನ್ನ ನೋಡಿ ಸುಮ್ಮನೆಂಗ್ಗಿರ್ಲಿ? ನಿನ್ನ ನೋಡಿ ಸುಮ್ಮನೆಂಗ್ಗಿರ್ಲಿ? ಬಾಳ ಲವ್ ಮಾಡೆನಿ ಹೆಂಗಾರ ತಡಕಳ್ಳಿ? ಹೇಳದೆ ನಾ ಹೆಂಗಿರ್ಲಿ? ನೂರು ಮಕ್ಕಳು ಬೇಕು ಫಿಫ್ಟಿ ನಿನಗಿರಲಿ ಇನ್ ಫಿಫ್ಟಿ ನನಗಿರಲಿ ಜರ ಅರ್ಜೆಂಟ್ ಐತಿ ರೊಟ್ಟಿ ಜಾರಿ ತುಪ್ಪಕ ಬೀಳಲಿ.. ನಿನ್ನ ನೋಡಿ ಸುಮ್ಮನೆಂಗ್ಗಿರ್ಲಿ? ನಿನ್ನ ನೋಡಿ ಸುಮ್ಮನೆಂಗ್ಗಿರ್ಲಿ? ನಿಂತು ದೂರ ನಗಬ್ಯಾಡ ನನ ನೋಡಿ ಸರಸರ ಸರದಾರ ತುಟಿ ಸಕ್ಕರೆ ಕಾಡಿಬಾರಾ ಯಾಕ ಕೊಲುತಿ.. ಸವಿ ಮುತ್ತಿಗೆ ತಡಮಾಡಿ ಆಗದಿ ಜಲ್ದಿ.. ಚಳಿಗಾಲ ಬರಲಿ ನಿನ್ನುಸಿರಿನ.. ಬಿಸಿಗಾಳಿ ಸಿಗಲಿ ಹಿಡದ ತಬಕೊಂತೀನಿ ಪಬ್ಲಿಕ್ ನ್ಯಾಗ ಆಗಿದ್ ಆಗ್ಲಿ.. ನಿನ್ನ ನೋಡಿ ಸುಮ್ಮನೆಂಗ್ಗಿರ್ಲಿ? ನಿನ್ನ ನೋಡಿ ಸುಮ್ಮನೆಂಗ್ಗಿರ್ಲಿ? ಸುಮ್ಮಕ ಇರವೊಲ್ಲೇ ಸರಿ ಹೊತ್ತಿಗೆ ಉಣಒಲ್ಲೆ ಹುಚ್ಚು ಹಿಡದು ಅಗೆತಿ ಶತಮಾನ ವಿಲಿವಿಲಿ ವದ್ದಾಟ ತಲೆ ದಿಂಬಿಗೆ ಮುದ್ದಾಟ ನನ್ನ ಮ್ಯಾಲ ಬೆಡ್ ಶೀಟಿಗು ಅನುಮಾನ ಒಂಟಿತನಕ ಶತಿಬ್ಯಾನಿ ಬರಲಿ ಈ ವಿರಹಕ ಪರಿಹಾರ ಸಿಗಲಿ ಜಲ್ದಿ ಹೇಳಲಾ ಮಗನ ಬ್ಯಾಗೆತಿಕೊಂಡು ಎಲ್ಲಿಗೆ ಬರಲಿ? ನಿನ್ನ ನೋಡಿ ಸುಮ್ಮನೆಂಗ್ಗಿರ್ಲಿ? ನಿನ್ನ ನೋಡಿ ಸುಮ್ಮನೆಂಗ್ಗಿರ್ಲಿ? ನಿನ್ನ ನೋಡಿ ಸುಮ್ಮನೆಂಗ್ಗಿರ್ಲಿ? ನಿನ್ನ ನೋಡಿ ಸುಮ್ಮನೆಂಗ್ಗಿರ್ಲಿ? Kannu hodiyaaka Monne kalateni Neen helale magana Ninna nodi sumunengirli ? Ninna nodi sumunengirli ? Bellaa kadiyaaka Ninne kalathyani Galla chachale magana Ninna nodi sumunengirli ? Ninna nodi sumunengirli ? Bala love maadeni hengara tadakalli Helade naa hengirli ? Nooru makklu beku fifty ningirli In fifty nangirli Zara urgent aiti rotti jaari tuppaka beelli Ninna nodi sumunengirli ? Ninna nodi sumunengirli ? Sirisri mandaara Nan mudiyualai idubaara Nintoo doora nagabyada nananodi Sarasada saradara Tuti sakkari kadibaara Yaaka koluti savi muttige jadamadi atozlyric.com Agadi jaldi chaligaala brali Ninnusirinaa bisigali sigali Hidada tabakonteni pubalikinyaga aagid aagli Ninna nodi sumunengirli ? Ninna nodi sumunengirli ? Summaka iravolle Sari hottige unavolle Hucchu hidadu aageti shatamaana Vilivili vaddaata Jali dimbige muddata Nanna myala bedsheetigu anumaana Ontitanaka shatibyaani baral Ee vrahaka parihara sigali Jaldi helale magla byaagetikondu ellige barli Ninna nodi sumunengirli ? Ninna nodi sumunengirli ? Ninna nodi sumunengirli ? Ninna nodi sumunengirli ? Atozlyric.com is now on Facebook , Pinterest , Twitter and Instagram . Follow us and Stay Updated.
About: Kannu Hodiyaka lyrics in Kannada by Shreya Ghoshal, music by Arjun Janya. Includes YouTube video and lyrics in multiple languages.