Yennegu Hennigu by Mangli, Kailash Kher song Lyrics and video
Artist: | Mangli, Kailash Kher |
---|---|
Album: | Single |
Music: | Arjun Janya |
Lyricist: | Showman Prem's |
Label: | A2 Music |
Genre: | Sharaabi (Daru Party) |
Release: | 2021-11-12 |
Lyrics (English)
Yennegu Hennigu lyrics, ಎಣ್ಣೆಗು ಹೆಣ್ಣಿಗೂ the song is sung by Mangli, Kailash Kher from Ek Love Ya. Yennegu Hennigu Sharaabi (Daru Party) soundtrack was composed by Arjun Janya with lyrics written by Showman Prem's. Are yennegu hennigu Ey yennegu hennigu Yellinda link itte helo bhagavantha Bar alli henmaklu kudiyodhu thappanta Yaarana board hakavra Ayyo namgunu love alli break up u agaiithe Ondheredu peg haktheera Shivane ondheredu peg haktheera Ofcourse Yennegu hennigu Yennegu hennigu Omg omg Yellinda link itte helo bhagavantha Facebook al request u kalstheera Whatsapp number keltheera Status al single antha haktheera Neevene signal ukodtheera Meeting u madalva antheera Madudhre i love you heltheera Karud thakshna yakadru bartheera Bandmele dove madkondirtheera Long drive u hogana antheera Parking al car ah haktheera Haane bhashe kodtheera Neevilde bhadukalla antheera Hong inge kusuradi bedappa anthandru Ellaanu madtheeralla Ayyo belegedhu meet agi madyana touch agi Sanjege end aithalla Love u sex alle mugudoithalla Yennegu hennigu Yennegu hennigu Yellinda link itte helo bhagavantha Love failure ankondu oorgella saartidre Nov ella marthoithada Sikilla anbittu sucide ah madkondre Ellaanu sari hoi thada Ayyayo saaybedrppo Hutsid devru hull meysthanappo Innoblu sighalappo Dont worry Innoblu sigthalappo Ninbitre yarilla antheera Gypalle nnoblun nodtheera Dought biddu yakange saytheera Nodange neeve madtheera Konethanka irthini antheera Centre alle kai bittu hogtheera Ayyo angantha yaav bhayal heltheera Hudugeerna devdasu anthara Neev eshte hudugeerna nodudru Elrunnu friend seantheera Nav obbun jothe mathadidhru Namele dought yake beeltheera Bathroom al snana va maduva time allu Selfie na keltheeralla Ayyo bedappa leak agi troll aytadathandre Break up eh anthiralla Love u selfie le mugudhoythalla Yennegu hennigu Are yennegu hennigu Yellinda link itte helo bhagavantha. ಅರೆ ಎಣ್ಣೆಗು ಹೆಣ್ಣಿಗೂ ಎಣ್ಣೆಗು ಹೆಣ್ಣಿಗೂ ಎಲ್ಲಿಂದ ಲಿಂಕ್ ಇಟ್ಟೆ ಹೇಳೋ ಭಗವಂತ atozlyric.com ಬಾರ್ ಅಲ್ಲಿ ಹೆಣ್ಮಕ್ಳು ಕುಡಿಯೋದು ತಪ್ಪಂತ ಯಾರನ ಬೋರ್ಡ್ ಹಾಕವ್ರ ಅಯ್ಯೋ ನಮ್ಗುನು ಲವ್ ಅಲ್ಲಿ ಬ್ರೇಕ್ ಅಪ್ ಆಗೈತೆ ಒಂದೆರಡು ಪೆಗ್ ಹಾಕ್ತೀರಾ ಶಿವನೆ.. ಒಂದೆರಡು ಪೆಗ್ ಹಾಕ್ತೀರಾ ಎಣ್ಣೆಗು ಹೆಣ್ಣಿಗೂ ಎಣ್ಣೆಗು ಹೆಣ್ಣಿಗೂ ಎಲ್ಲಿಂದ ಲಿಂಕ್ ಇಟ್ಟೆ ಹೇಳೋ ಭಗವಂತ ಫೇಸ್ಬುಕ್ ಅಲ್ಲಿ ರಿಕ್ವೆಸ್ಟ್ ಕಳ್ಸ್ತೀರ ವಾಟ್ಸಪ್ ನಂಬರ್ ಕೇಳ್ತೀರಾ ಸ್ಟೇಟಸ್ ಅಲ್ಲಿ ಸಿಂಗಲ್ ಅಂತ ಹಾಕ್ತೀರಾ ನೀವೇನೇ ಸಿಗ್ನಲ್ ಕೊಡ್ತೀರ ಮೀಟಿಂಗ್ ಮಾಡಲ್ವ ಅಂತೀರಾ ಮಾಡುದ್ರೆ ಐ ಲವ್ ಯು ಹೇಳ್ತೀರಾ ಕರುದ್ ತಕ್ಷಣ ಯಾಕಾದ್ರು ಬರ್ತೀರ ಬಂದಮೇಲೆ ಡವ್ ಮಾಡ್ಕೊಂಡ್ ಇರ್ತೀರ ಲಾಂಗ್ ಡ್ರೈವ್ ಹೋಗಣ ಅಂತೀರಾ ಪಾರ್ಕಿಂಗ್ ಅಲ್ಲಿ ಕಾರ್ ಹಾಕ್ತೀರಾ ಆಣೆ ಭಾಷೆ ಕೊಡ್ತೀರ ನೀವಿಲ್ದೆ ಬದುಕಲ್ಲ ಅಂತೀರಾ ಹಂಗೆ ಹಿಂಗೆ ಕುಸುರಾಡಿ ಬೇಡಪ್ಪ ಅಂತಂದ್ರು ಎಲ್ಲಾನು ಮಾಡ್ತೀರಲ್ಲ ಅಯ್ಯೋ ಬೆಳೆಗೆದ್ದು ಮೀಟ್ ಆಗಿ ಮದ್ಯಾನ ಟಚ್ ಆಗಿ ಸಂಜೆನೇ ಎಂಡ್ ಆಯ್ತಲ್ಲ ಲವ್ ಸೆಕ್ಸ್ ಅಲ್ಲೇ ಮುಗಿದು ಹೋಯ್ತಲ್ಲ ಎಣ್ಣೆಗು ಹೆಣ್ಣಿಗೂ ಎಣ್ಣೆಗು ಹೆಣ್ಣಿಗೂ ಎಲ್ಲಿಂದ ಲಿಂಕ್ ಇಟ್ಟೆ ಹೇಳೋ ಭಗವಂತ ಲವ್ ಫೇಲ್ಯೂರ್ ಅನ್ಕೊಂಡು ಊರ್ಗೆಲ್ಲ ಸಾರ್ತಿದ್ರೆ ನೋವೆಲ್ಲ ಮರ್ತೊಯ್ತದ? ಸಿಕ್ಕಿಲ್ಲ ಅನ್ಬಿಟ್ಟು ಸೂಸೈಡ್ ಮಾಡ್ಕೊಂಡ್ರೆ ಎಲ್ಲಾನು ಸರಿ ಹೋಯ್ತದ? ಅಯ್ಯಯ್ಯೋ ಸಾಯ್ಬೇಡ್ರಪ್ಪೋ ಹುಟ್ಸಿದ್ ದೇವ್ರು ಹುಲ್ಲು ಮೆಯ್ಸ್ತನಪ್ಪೋ ಇನ್ನೊಬ್ಳು ಸಿಕ್ತಾಳಪ್ಪ ಡೋಂಟ್ ವರಿ ಇನ್ನೊಬ್ಳು ಸಿಕ್ತಳಪ್ಪೋ ನಿನ್ನ ಬಿಟ್ರೆ ಯಾರಿಲ್ಲ ಅಂತೀರಾ ಗ್ಯಾಪ್ ಅಲ್ಲೇ ಇನ್ನೊಬ್ಲುನ್ನ ನೋಡ್ತೀರಾ ಡೌಟ್ ಬಿದ್ದು ಯಾಕಂಗೆ ಸಾಯ್ತೀರಾ ನೋಡಂಗೆ ನೀವೇ ಮಾಡ್ತೀರ ಕೊನೆ ತನಕ ಇರ್ತೀನಿ ಅಂತೀರಾ ಸೆಂಟರ್ ಅಲ್ಲೇ ಕೈ ಬಿಟ್ಟು ಹೋಗ್ತೀರಾ ಅಯ್ಯೋ ಹಂಗಂತ ಯಾವ್ ಬಾಯಲ್ಲಿ ಹೇಳ್ತೀರಾ ಹುಡುಗೀರ್ನ ದೇವದಾಸು ಅಂತಾರ? ನೀವ್ ಎಷ್ಟೇ ಹುಡುಗೀರ್ನ ನೋಡುದ್ರು ಎಲ್ರುನು ಫ್ರೆಂಡ್ಸ್ ಫ್ರೆಂಡ್ಸ್ ಅಂತೀರಾ ನಾವ್ ಒಬ್ಬುನ್ ಜೊತೆ ಮಾತಾಡಿದ್ರು ನಮ್ಮೇಲೆ ಡೌಟ್ ಯಾಕೆ ಬೀಳ್ತಿರ? ಬಾತ್ರೂಮ್ ಅಲ್ಲಿ ಸ್ನಾನವ ಮಾಡುವ ಟೈಮ್ ಅಲ್ಲೂ ಸೆಲ್ಫಿ ಕೇಳ್ತೀರಾ ಅಯ್ಯೋ ಬೇಡಪ್ಪ ಲೀಕ್ ಆಗಿ ಟ್ರೊಲ್ ಆಯ್ತದಂತಂದ್ರು ಬ್ರೇಕ್ ಅಪ್ ಅಂತೀರ ಲವ್ ಸೆಲ್ಫಿ ಲೆ ಮುಗಿದು ಹೋಯ್ತಲ್ಲ ಎಣ್ಣೆಗು ಹೆಣ್ಣಿಗೂ ಎಣ್ಣೆಗು ಹೆಣ್ಣಿಗೂ ಎಲ್ಲಿಂದ ಲಿಂಕ್ ಇಟ್ಟೆ ಹೇಳೋ ಭಗವಂತ. Atozlyric.com is now on Facebook , Pinterest , Twitter and Instagram . Follow us and Stay Updated.
About: Yennegu Hennigu lyrics in Kannada by Mangli, Kailash Kher, music by Arjun Janya. Includes YouTube video and lyrics in multiple languages.