Ariyade by Vasuki Vaibhav song Lyrics and video

Artist:Vasuki Vaibhav
Album: Single
Music:Mayur Ambekallu
Lyricist:Mayur Naiga
Label:MRT Music
Genre:Playful
Release:2025-03-09

Lyrics (English)

Ariyade lyrics, ಅರಿಯದೆ the song is sung by Vasuki Vaibhav from Bhaava Theera Yaana soundtrack was composed by Mayur Ambekallu with lyrics written by Mayur Naiga.
ಕವಲಾಗಿ ಕನಸೊಂದು ಕೈ ಬೀರಿದಂತೆ
ಮನಸೆಲ್ಲಾ ಮಗುವಾಗಿ ಚಡಪಡಿಸುತ್ತಿದೆ
ಮುದ್ದಾದ ಗಿಣಿಯೊಂದು ಕಣಿ ಹೇಳಿದಂತೆ
ಖುದ್ದಾಗಿ ಎದೆ ಏನೊ ಕನವರಿಸುತ್ತಿದೆ
ಹೇಳಿದರು ಕೇಳದೆ ಆಗಮಿಸಿದೆ
ಆಗಮಿಸಿದ ಕ್ಷಣವೇ ಆವರಿಸಿದೆ ಸೋಲಿಸಿಯು ಹಟವೇ
ಅರಿಯದೆ ಹೊಳಿದಿದೆ ಕನಸ ಕನ್ನಡಿ
ಪ್ರೀತಿಯ ಪುಟದಲಿ ಇದುವೇ ಮುನ್ನುಡಿ
ಅರಿಯದೆ ಹೊಳಿದಿದೆ ಕನಸ ಕನ್ನಡಿ
ಪ್ರೀತಿಯ ಪುಟದಲಿ ಇದುವೇ ಮುನ್ನುಡಿ
ಎಂದೋ ಹೇಗೋ ಈ ಯೋಚನೆ
ನನ್ನೊಳಗೆ ಸೇರಿಹುದು ಕಾಣದಾದೆ
ಕಣ್ಣೆ ಬರೆದ ಈ ಭಾವನೆ ಕಾರಣವೂ ಕಾಣಿಸದೆ ಮೂಕನಾದೆ
ಆಸೆ ಆಳಕೆ ತಿಳಿದು ಜಾರಿ ಹೋದೆ ಪ್ರೀತಿ ಆಸರೆ ನಿನ್ನಿಂದ ಬೇಕಾಗಿದೆ
ಈ ಒಲವಿನ ಓಲೆಯನು ಸ್ವೀಕರಿಸದೆ ಕಾದಿರುವ ಆಸೆಗಳ ಸ್ವಾಗತಿಸದೆ ಕಾಡುವುದು ಸರಿಯೇ
ಅರಿಯದೆ ಹೊಳಿದಿದೆ ಕನಸ ಕನ್ನಡಿ
ಪ್ರೀತಿಯ ಪುಟದಲಿ ಇದುವೇ ಮುನ್ನುಡಿ
ಅರಿಯದೆ ಹೊಳಿದಿದೆ ಕನಸ ಕನ್ನಡಿ
ಪ್ರೀತಿಯ ಪುಟದಲಿ ಇದುವೇ ಮುನ್ನುಡಿ
Kavalaagi kanasondu kai beeridante
Manasella maguvaagi chadapadisuttide
Muddada giniyondu kani helidante
Khuddagi yede yeno kanavarisuttide
Helidaru kelade aagamiside
Aagamisida kshanave aavariside
Solisiyu hatave
Ariyade holidide kanasa kannadi
Preethiya putadali eduve munnudi
Ariyade holidide kanasa kannadi
Preethiya putadali eduve munnudi
Yendo hego e yochane
Nannolage serihudu kanadaade
Kanne bareda e bhavane karanavu kanisade mukhanaade
Aase aalake tilidu jaari hode preethi aasare
Ninninda bekagide
E olavina oleyanu swikarisade kaadiruva
Aasegala swagatisade kaduvudu sariye
Ariyade holidide kanasa kannadi
Preethiya putadali eduve munnudi
Ariyade holidide kanasa kannadi
Preethiya putadali eduve munnudi
Atozlyric.com is now on Facebook , Pinterest , Twitter and Instagram . Follow us and Stay Updated.

About: Ariyade lyrics in Kannada by Vasuki Vaibhav, music by Mayur Ambekallu. Includes YouTube video and lyrics in multiple languages.