Mouna by Sanjith Hegde song Lyrics and video

Artist:Sanjith Hegde
Album: Single
Music:Charan Raj
Lyricist:Rohit Padaki
Label:Anand Audio
Genre:
Release:2025

Lyrics (English)

ಮೌನ.. ಮೌನ
ಕಾಡೋ ಈ ಮೌನ
ನೆನಪ ಗಾಯವೆಲ್ಲ ಮರೆಸೋ
ಈ ಮೌನ
ಮಾತೆಲ್ಲ ಹೇಳುವೆ
ಬರಿ ಮೂಕನಂತೆಯೇ
ಕ್ಷಣ ಕಾಲ ಕೂತು ಕೇಳಬಲ್ಲೆಯ
ಜೀವವೇ ಜೀವವೇ
ಏನಿದು ಮಾಯೆ?
ನಿನ್ನ ಉಸಿರು ಸೋಕಲು
ನೋವೆಲ್ಲ ಮರೆಯುವೆ
ತುಸು ಸರಳ ಮದ್ದು ನೀಡಬಲ್ಲೆಯ?
bharatlyrics.com
ನಾಜೂಕಿದೆ ವಿಚಾರವು
ನಾ ಮೊದಲೇ ತಿಳಿಸಿರುವೆ
ಹಗುರಾಗಲು ಈ ಭಾರವು
ನೀ ಹೆಗಲ ನೀಡಿರುವೆ
ಹೆಸರೇತಕೆ ಸಂಬಂಧಕೆ
ಹಾಗೆ ಇರೋಣ ಸುಮ್ಮನೆ
ಮೌನ ಮೌನ
ಕಾಡೋ ಈ ಮೌನ
ನೆನಪ ಗಾಯವೆಲ್ಲ
ಮರೆಸೋ ಈ ಮೌನ
ಕುಂತಲ್ಲೇ ಕೂರುವೆ
ನಿನ್ನ ಧ್ಯಾನದಲ್ಲಿಯೇ
ಹುಚ್ಚಾಟವನ್ನು ಸಹಿಸಬಲ್ಲೆಯ
ನಿನ್ನ ಮೈ ಸೋಕಲು
ನಾ ಕಲ್ಲಾಗುವೆ
ತುಸು ಜೀವ ತುಂಬಿ ಉಳಿಸಬಲ್ಲೆಯ.
Bharatlyrics.com is now on Facebook, Pinterest, Twitter and Instagram. Follow us and Stay Updated.

About: Mouna lyrics in Kannada by Sanjith Hegde, music by Charan Raj. Includes YouTube video and lyrics in multiple languages.