Gelathiye by Aishwarya Rangarajan song Lyrics and video
Artist: | Aishwarya Rangarajan |
---|---|
Album: | Single |
Music: | Judah Sandhy |
Lyricist: | Gurutej Shetty |
Label: | Anand Audio |
Genre: | Love |
Release: | 2022-06-11 |
Lyrics (English)
Gelathiye lyrics, ಗೆಳತಿಯೇ the song is sung by Aishwarya Rangarajan from Buddies. Gelathiye Love soundtrack was composed by Judah Sandhy with lyrics written by Gurutej Shetty. ಒಲವಿನ ಮಳೆಯಾಗಿ ಮೈಮನ ತುಂಬಿದೆ ಇನಿಯನ ಮೈ ಸೋಕಿ ರೋಮಾಂಚನವಾಗಿದೆ ಕಣ್ ಕಣ್ ಸನ್ನೆಯಲ್ಲಿ ಏನಿತರ ನೀ ನಾನಲ್ಲನೀಗ ನಿನ್ನದೇ ಪಿತೂರಿ ಹಾಡುವ ಹಾರಾಡುವ ಆ ನೀಲಿ ಬಾನಲ್ಲಿ ಒಲವಿನ ಮಳೆಯಾಗಿ ಮೈಮನ ತುಂಬಿದೆ ಇನಿಯನ ಮೈ ಸೋಕಿ ರೋಮಾಂಚನವಾಗಿದೆ ನೂರಾರು ಕನಸೀಗ ಗರಿಬಿಚ್ಚಿತು ಆ ಭಾನು ಈ ಭೂಮಿ ಹೊಸದೆನಿಸಿತು ಜೀವಕೆ ಜೀವ ಕೊಡುವೆ ಗೆಳೆಯನೆ ನಿನಗೀಗ ಜೀವಕ್ಕಿಂತ ಸನಿಹ ನೀ ಬಂದೆ ಈಗ ಬೇಡೇನು ಬೇರೆನನೂ ನೀ ನನ್ನವನಾಗಿನ್ನು ಗೆಳತಿಯೇ ಉಸಿರಾದೆ ನೀನು ಬದುಕುವೇ ನಿನಗಾಗಿ ನಾನು ಗೆಳತಿಯೇ ಉಸಿರಾದೆ ನೀನು ಬದುಕುವೇ ನಿನಗಾಗಿ ನಾನು ಪ್ರೇಮಾಯಣ ಈ ಪ್ರಯಾಣ ಮಧುರ ಪ್ರತಿಕ್ಷಣ ಈ ಆಲಿಂಗನ ಈ ಕಂಪನ ಇರಲಿ ಪ್ರತಿದಿನ ನೀನಾದೆ ನಾ ನೀನಾದೆ ನಾ ನೀನಾದೆ ನಾ ಸೋತೆ ನಾ atozlyric.com ಗೆಳೆಯನೇ ಉಸಿರಾದೆ ನೀನು ಬದುಕುವೇ ನಿನಗಾಗಿ ನಾನು ಗೆಳತಿಯೇ ಉಸಿರಾದೆ ನೀನು ಬದುಕುವೇ ನಿನಗಾಗಿ ನಾನು. Atozlyric.com is now on Facebook , Pinterest , Twitter and Instagram . Follow us and Stay Updated.
About: Gelathiye lyrics in Kannada by Aishwarya Rangarajan, music by Judah Sandhy. Includes YouTube video and lyrics in multiple languages.