Nange Allava by Sanjith Hegde song Lyrics and video

Artist:Sanjith Hegde
Album: Single
Music:Sanjith Hegde
Lyricist:Nagarjun Sharma
Label:Sanjith Hegde
Genre:Romantic
Release:2024-09-05

Lyrics (English)

Nange Allava lyrics, ನಂಗೆ ಅಲ್ಲವಾ the song is sung by Sanjith Hegde from Sanjith Hegde. Nange Allava Romantic soundtrack was composed by Sanjith Hegde with lyrics written by Nagarjun Sharma.
ಏನಂದರುನು ಹಾಗೆ ನೀ ನಂಗೆ ಅಲ್ಲವಾ
ಬೇರೆಲ್ಲೂ ಹೋಗಬೇಡ ನೀ ನಂಗೆ ಅಲ್ಲವಾ
ಬೆರಳಲ್ಲಿ ಬೆರಳಿಟ್ಟು ಎಣಿಸೋಣ ತಾರೇನ
ಮೋಹಕ್ಕೆ ಇಲ್ಲೀಗ ಕಲಿಸೋಣ ಭಾಷೇನ
ಏನಂದರೂನು ಹಾಗೆ ನೀ ನಂಗೆ ಅಲ್ಲವಾ
ನೀ ನಂಗೆ ಅಲ್ಲವಾ
ಉರಿಸಲೇ ನಿನ್ನ ನೆನಪನು ನೀನೆ ಇಲ್ಲದ ಸಂಜೆಗೆ
ಮನಸಲೆ ಉಳಿದ ಕವಿತೆಯ ಸಾಲು ಹೇಳಲಿ ಯಾರಿಗೆ
ನಂಗೆ ಅಲ್ಲವಾ ನೀ ನಂಗೆಅಲ್ಲವಾ
ಕಂಗಾಲಾಗಬೇಡ ನಾನಿಲ್ಲಿಲ್ಲವಾ
ನಂಗೆ ಅಲ್ಲವಾ ನೀ ನಂಗೆಅಲ್ಲವಾ
ಎಲ್ಲಾ ನಾಳೆ ಕೂಡ ನಿಂದೆ ಅಲ್ಲವಾ
ಏನಂದರೂನು ಹಾಗೆ ನೀ ನಂಗೆ ಅಲ್ಲವಾ
ನೀ ನಂಗೆ ಅಲ್ಲವಾ? ನೀ ನಂಗೆ ಅಲ್ಲವಾ
ನೀ ನಂಗೆ ಅಲ್ಲವಾ? ನೀ ನಂಗೆ ಅಲ್ಲವಾ
Enandarunu hage ni nange allava
Berellu hogabeḍa ni nange allava
Beraḷalli beraḷIṭṭu eṇisoṇa tarena
Mohakke illiga kalisoṇa bhaṣena
Enandarunu hage ni nange allava
Ni nange allava
Urisale ninna nenapanu nine illada sanjege
Manasale uḷida kaviteya salu heḷali yarige
Nange allava ni naṅge allava
Kangalagabeḍa nanillillava
Nange allava ni nange allava
Ella naḷe kuḍa ninde allava
Enandarunu hage ni nange allava
Ni nange allava ni nange allava
Ni nange allav ni nange allava
Atozlyric.com is now on Facebook , Pinterest , Twitter and Instagram . Follow us and Stay Updated.

About: Nange Allava lyrics in Kannada by Sanjith Hegde, music by Sanjith Hegde. Includes YouTube video and lyrics in multiple languages.