Oho Hrudaya by Anuradha Bhat, Arfaz ullal song Lyrics and video
Artist: | Anuradha Bhat, Arfaz ullal |
---|---|
Album: | Single |
Music: | Lokii Tavasya |
Lyricist: | Arun Prasad |
Label: | Jhankar Music |
Genre: | Romantic |
Release: | 2025-03-26 |
Lyrics (English)
Oho Hrudaya lyrics, ಒಹೋ ಹೃದಯ the song is sung by Anuradha Bhat, Arfaz Ullal from Avanirabekittu soundtrack was composed by Lokii Tavasya with lyrics written by Arun Prasad. ಕೊಳ್ಳೋ ಗೆಳೆಯ ನನ್ನೀ ಹೃದಯ ಸ್ವೀಕರಿಸುವೆಯ ನನ್ನೀ ಹರೆಯ ಮುನ್ಸೂಚನೆಯ ನೀಡೋ ಇನಿಯ ಉತ್ತರಿಸುವೆಯ ನನ್ನೀ ಕರೆಯ ನನ್ನೆಲ್ಲ ಕನಸಿನ ಅರಮನೆಗೆ ಶೃಂಗಾರ ಮಾಡು ಒಳಗೊಳಗೆ ನಿನ್ನೆಲ್ಲ ವಯಸಿನ ಸೆರೆಮನೆಗೆ ಬಲಗಾಲನಿಟ್ಟು ಒಳಬರಲೆ ಓ ಓ ಓ ಓ ಹೃದಯ ಓ ಓ ಓ ಹೃದಯ ಇದುವೆ ಸರಿಯಾ ಓ ಓ ಓ ಓ ಹೃದಯ ಓ ಓ ಓ ಹೃದಯ ನಾನಾ ಇನಿಯಾ ಮುನ್ಸೂಚನೆಯ ನೀಡೋ ಗೆಳತಿ ಸ್ವೀಕರಿಸುವೆಯ ನನ್ನೀ ಹರೆಯ ಖಾಸಗಿ ನಿದ್ದೆಯ ಮೊಸದಿ ಕದ್ದೆಯ ಲಾಸ್ಯದ ಚಿತ್ರಕೆ ಚುಕ್ಕಿಯ ಇಟ್ಟೆಯಾ ಆ ಆ ಆ ಹುಬ್ಬು ಹಿಗ್ಗೋ ಸೊಗಸು ರೆಪ್ಪೆಗೆಲ್ಲಿ ಪುರಸು ಕೋಲಹಲ ಮನಸು ಕೋಮುವಾದ ವಯಸು ರಾಶಿ ಹೊತ್ತ ಕನಸು ಆಸೆ ತಪ್ಪಾ ತಿಳಿಸು ಮೂಖವಾಗಿ ನಟಿಸು ಹೆಣ್ಣು ತನವ ವಶಿಸು ಒಂದೇನೇ ಬದುಕು ಸಾವಿರ ತೊಡಕು ಬಂದರು ಬಿಡೇನು ನಿನ್ನ ಕೈಯನು ನಾ ಓ ಓ ಓ ಓ ಹೃದಯ ಓ ಓ ಓ ಹೃದಯ ಇದುವೆ ಸರಿಯಾ ಓ ಓ ಓ ಓ ಹೃದಯ ಓ ಓ ಓ ಹೃದಯ ಇವನಾ ಇನಿಯಾ ಸಂಜೆ ಹೊತ್ತು ನಿನ್ನೆ ಕಣ್ಣ ಸಲುಗೆಯನ್ನೆ ಯಾಕೋ ಬಯಸಿ ಹೃದಯ ಸಾಲುಮಾಡಿತೇಕೆ ಅಯ್ಯೋ ಒಂಟಿ ಸಮಯ ಯಾಕೋ ಬಂದ ಹರೆಯ ಸುಮ್ಮನಾಗಿ ಯಾಕೋ ಕದ್ದು ಹೋಯಿತೆನ್ನೆ ಒಂಚೂರು ನನಗೆ ಕೊಡು ಬಾರೆ ಸಲುಗೆ ಹಾಗೇನೇ ಹಟವ ಮಾಡೋ ಹೃದಯಕೇ ನಿ ಓ ಓ ಓ ಓ ಹೃದಯ ಓ ಓ ಓ ಹೃದಯ ಇದುವೆ ಸರಿಯಾ ಓ ಓ ಓ ಓ ಹೃದಯ ಓ ಓ ಓ ಹೃದಯ ನಾನಾ ಇನಿಯಾ Kollo geleya nanni hrudaya Sweekarisuveya nanni hareya Munsoochaneya needo iniya Uttarisuveya nanni kareya Nannella kanasina aramanege Shringara madu olagolage Ninnella vayasina seremanege Balagalanittu olabarale Oo oo oo oo hrudaya Oo oo oo oo hrudaya iduve sariyaa Oo oo oo oo hrudaya Oo oo oo oo hrudaya nana iniyaa Munsoochaneya needo gelathi Sweekarisuveya nanni hareya Khasagi niddeya mosadi kaddeya Lasyada chithrake chukkiya itteya Aa aa aa Hubbu higgo sogasu reppegelli purasu Kolahala manasu komuvada vayasu Rashi hotta kanasu ase thappa thilisu Mookhavagi natisu hennu thanava vashisu Ondene baduku savira thodaku Bandaru bidenu ninna kaiyanu naa Oo oo oo oo hrudaya Oo oo oo oo hrudaya ivana iniyaa atozlyric.com Sanje hottu ninna kanna salugeyanne Yako bayasi hrudaya salu maditheke Ayyo onti samaya yako banda hareya Summanagi yako kaddu hoyithenne Onchuru nanage kodu bare saluge Hagene hatava mado hrudayake ni Oo oo oo oo hrudaya Oo oo oo oo hrudaya nana iniyaa Atozlyric.com is now on Facebook , Pinterest , Twitter and Instagram . Follow us and Stay Updated.
About: Oho Hrudaya lyrics in Kannada by Anuradha Bhat, Arfaz ullal, music by Lokii Tavasya. Includes YouTube video and lyrics in multiple languages.