Superstar (Title Track) by Shashank Sheshagiri song Lyrics and video
Artist: | Shashank Sheshagiri |
---|---|
Album: | Single |
Music: | Raghavendra. V |
Lyricist: | Chethan Kumar |
Label: | Anand Audio |
Genre: | |
Release: | 2020-12-05 |
Lyrics (English)
Superstar (Title Track) lyrics, ಸೂಪರ್ ಸ್ಟಾರ್ (ಟೈಟಲ್ ಟ್ರ್ಯಾಕ್) the song is sung by Shashank Sheshagiri from Super Star. Superstar (Title Track) soundtrack was composed by Raghavendra. V with lyrics written by Chethan Kumar. Thupaki gundinallu Sound ide super star Chaalaki brandu neenu Bloodlindle super star Onchuru wrong aadru Shuruvaadngene war Sikkaa patte daring ivanu Alwayss ware wah Hudugira nindde gediso Parodi super star Dhammigu dangu badiso Kalakar super star Crazy ge bossu ivane Reballu super star Maara maari antha bandre Munnuggi baruvaa Bazaaru chindi mado Thufaan super star Darbaaru startu mado Sulthana super star Countru shuru aadre Startaadangene war Jwaala mukhi benki ginta Yarra birri danger super star Nee dhayrva kabza maadu Bhayana dhwamsa maadu Bhumi nodali ninna darpava Nee nadeso dhanda yaatre Barali geruva jaatre Nuggi odeya shatr sainyavaa Mushti gatti maadu Guriyaa mutti nodu Illi gello kuduregene baari bedike Sigali ninage jeeva poorthi Jayada keerth nauke laage haaku Janara hrudayake Ninna mele irali ninage dhaitya nambike Aduve ninage shrimantike Ninage endu thaaka dirali drushti anjike Ninage kaayu tihudu ranga sajjikee Wrongu rightu counte illa Shandaaru super star Generatiu hertinalli Trendinggu super star Fieldalli floodu ivane Chaalaaki super star Maati nalli modi maado Thunder ivane super star. ತುಪಾಕಿ ಗುಂಡಿನಲ್ಲೂ ಸೌಂಡ್ ಇದೆ ಸೂಪರ್ ಸ್ಟಾರ್ ಚಾಲಾಕಿ ಬ್ರ್ಯಾಂಡು ನೀನು ಬ್ಲಡ್ಡಿಂದ್ಲೆ ಸೂಪರ್ ಸ್ಟಾರ್ ಒಂಚೂರು ರಾಂಗ್ ಆದ್ರೂ ಶುರುವಾದಂಗೇನೇ ವಾರ್ ಸಿಕ್ಕಾಪಟ್ಟೆ ಡೇರಿಂಗ್ ಇವ್ನು ಆಲ್ವೇಸ್ ವಾರೆ ವಾ ಹುಡುಗೀರ ನಿದ್ದೆ ಕೆಡಿಸೋ ಪರೋಡಿ ಸೂಪರ್ ಸ್ಟಾರ್ ಧಮ್ಮಿಗೂ ದಂಗು ಬಡಿಸೋ ಕಲಾಕಾರ್ ಸೂಪರ್ ಸ್ಟಾರ್ ಕ್ರೇಜಿ ಗೆ ಬಾಸು ಇವನೇ ರೆಬಲ್ಲೂ ಸೂಪರ್ ಸ್ಟಾರ್ ಮಾರ ಮಾರಿ ಅಂತ ಬಂದ್ರೆ ಮುನ್ನುಗ್ಗಿ ಬರುವಾ ಬಜ಼ಾರ್ ಚಿಂದಿ ಮಾಡೋ ತೂಫಾನ್ ಸೂಪರ್ ಸ್ಟಾರ್ ದರ್ಬಾರ್ ಸ್ಟಾರ್ಟು ಮಾಡೋ ಸುಲ್ತಾನ ಸೂಪರ್ ಸ್ಟಾರ್ ಕೌಂಟು ಶುರು ಆದ್ರೆ ಸ್ಟಾಟಾದಂಗೇನೇ ವಾರ್ ಜ್ವಾಲಾಮುಖಿ ಬೆಂಕಿ ಗಿಂತ ಯರ್ರ ಬಿರ್ರಿ ಡೇಂಜರ್ ಸೂಪರ್ ಸ್ಟಾರ್ ನೀ ಧೈರ್ಯ ಕಬ್ಜ ಮಾಡು ಭಯವ ದ್ವಂಶ ಮಾಡು ಭೂಮಿ ನೋಡಲಿ ನಿನ್ನ ದರ್ಪವ ನೀ ನಡೆಸೋ ದಂಡ ಯಾತ್ರೆ ಬರಲಿ ಗೆಲುವ ಜಾತ್ರೆ ನುಗ್ಗಿ ಹೊಡೆಯೋ ಶತ್ರು ಸೈನ್ಯವ atozlyric.com ಮುಷ್ಟಿ ಗಟ್ಟಿ ಮಾಡು ಗುರಿಯ ಮುಟ್ಟಿ ನೋಡು ಇಲ್ಲಿ ಗೆಲ್ಲೋ ಕುದುರೆಗೇನೆ ಬಾರಿ ಬೇಡಿಕೆ ಸಿಗಲಿ ನಿನಗೆ ಜೀವ ಪೂರ್ತಿ ಜಯದ ಕೀರ್ತಿ ನೌಕೆ ಲಗ್ಗೆ ಹಾಕು ಜನರ ಹೃದಯಕೆ ನಿನ್ನ ಮೇಲೆ ಇರಲಿ ನಿನಗೆ ಧೈತ್ಯ ನಂಬಿಕೆ ಅದುವೇ ನಿನಗೆ ಶ್ರೀಮಂತಿಕೆ ನಿನಗೆ ಎಂದು ತಾಕದಿರಲಿ ಧೃಷ್ಟಿ ಅಂಜಿಕೆ ನಿನಗೆ ಕಾಯುತಿಹುದು ರಂಗ ಸಜ್ಜಿಕೆ ರಾಂಗ್ ರೈಟ್ ಕೌಂಟ್ ಇಲ್ಲ ಶಂದಾರು ಸೂಪರ್ ಸ್ಟಾರ್ ಜೆನರೇಶನ್ ಹಾರ್ಟಿನಲ್ಲಿ ಟ್ರೆಂಡಿಂಗೂ ಸೂಪರ್ ಸ್ಟಾರ್ ಫೀಲ್ಡ್ ಅಲ್ಲಿ ಫ್ಲಡ್ಡು ಇವನೇ ಚಾಲಾಕಿ ಸೂಪರ್ ಸ್ಟಾರ್ ಮಾತಿನಲ್ಲಿ ಮೋಡಿ ಮಾಡೋ ಥಂಡರ್ ಇವನೇ ಸೂಪರ್ ಸ್ಟಾರ್. Atozlyric.com is now on Facebook , Pinterest , Twitter and Instagram . Follow us and Stay Updated.
About: Superstar (Title Track) lyrics in Kannada by Shashank Sheshagiri, music by Raghavendra. V. Includes YouTube video and lyrics in multiple languages.