Ninna Onde Notakke by Santhosh Venky song Lyrics and video
Artist: | Santhosh Venky |
---|---|
Album: | Single |
Music: | S. Pradeep Varma |
Lyricist: | Santhosh Venky |
Label: | Anand Audio |
Genre: | Romantic |
Release: | 2021-07-17 |
Lyrics (English)
Ninna Onde Notakke lyrics, ನಿನ್ನ ಒಂದೇ ನೋಟಕ್ಕೆ the song is sung by Santhosh Venky from Iravan. Ninna Onde Notakke Romantic soundtrack was composed by S. Pradeep Varma with lyrics written by Santhosh Venky. ನಿನ್ನ ಒಂದೇ ನೋಟಕ್ಕೆ ಬಿದ್ದೆ ಅಲ್ಲೆ ನಲ್ಲೆ ಹಾಗೊ ಹೀಗೋ ಸುಮ್ಮನೆ ಬಾಳೋ ಆಸೆ ನಂಗೆ ನೀ ಕಾಣದ ಹಾಗೇನೆ ನಾ ಪ್ರೀತಿ ಮಾಡಿದೇನೆ ಕೇಳು ಒಮ್ಮೆ ಚಿನ್ನ ನಾ ಕೊಡುವೆ ನನ್ನ ಜೀವ atozlyric.com ನಗುವೆ ಆಹಾ ಸುಂದರ ನಿನ್ನ ಕಣ್ಣು ಚಂದಿರ ನಿನ್ನ ನಡಿಗೆ ನಡುವ ನೋಡಿ ನನ್ನೆ ಮರೆತೆ ಓ ನಿನ್ನ ಒಂದೇ ನೋಟಕ್ಕೆ ಬಿದ್ದೆ ಅಲ್ಲೆ ನಲ್ಲೆ ನನ್ನ ಉಸಿರು ನಿನ್ನ ಹೆಸರ ಗುನುಗುವಂತೆ ಮನಸಾಯ್ತು ನಿನ್ನ ಪ್ರೀತಿ ಕಾಡಿ ಬೇಡಿ ಪಡೆಯೋ ಬಯಕೆ ಶುರುವಾಯ್ತು ಎಲ್ಲೂ ನೋಡಿಲ್ಲ ನಿನ್ನಂತ ಅಂದ ನಾನಾದೆ ಈಗ ಕವಿರತ್ನ ಕಾಳಿದಾಸ ನಿನದೇ ನಿನದೇ ಭಜನೆಯ ಮನದೊಳಗೆ ಇದೇ ನಿನ್ನ ಒಂದೇ ನೋಟಕ್ಕೆ ಬಿದ್ದೆ ಅಲ್ಲೆ ನಲ್ಲೆ ನಿನ್ನ ಕಂಡು ಅರಳೊ ಮರಳೊ ನನ್ನಲು ಸರಿಯೇನಾ ಸ್ವರ್ಗದಿಂದ ಜಾರಿಬಂದ ರೆಂಬೆ ಊರ್ವಶಿ ನೀನೆನಾ ಆ ಬ್ರಹ್ಮ ಬರೆದ ಅಧ್ಬುತ ಗ್ರಂಥ ನಿನ್ನಂದ ಚಂದ ಹೊಗಳೋಕೆ ಅಂತ ತಂದ ನಿಜವ ಬ್ರಮೆಯ ಬಂದು ಕೂಡ ತಿಳಿಯದೇ ಈಗ ನಿನ್ನ ಒಂದೇ ನೋಟಕ್ಕೆ ಬಿದ್ದೆ ಅಲ್ಲೆ ನಲ್ಲೆ ಹಾಗೊ ಹೀಗೋ ಸುಮ್ಮನೆ ಬಾಳೋ ಆಸೆ ನಂಗೆ. Atozlyric.com is now on Facebook , Pinterest , Twitter and Instagram . Follow us and Stay Updated.
About: Ninna Onde Notakke lyrics in Kannada by Santhosh Venky, music by S. Pradeep Varma. Includes YouTube video and lyrics in multiple languages.