Yajamana (Title) by Vijay Prakash song Lyrics and video
Artist: | Vijay Prakash |
---|---|
Album: | Single |
Music: | V. Harikrishna |
Lyricist: | Santhosh Ananddram |
Label: | D Beats |
Genre: | Love |
Release: | 2020-06-28 |
Lyrics (English)
Yajamana (Title) lyrics, ಯಜಮಾನ (ಟೈಟಲ್) the song is sung by Vijay Prakash from Yajamana. Yajamana (Title) Love soundtrack was composed by V. Harikrishna with lyrics written by Santhosh Ananddram. ಯಾರೆ ಬಂದರೂ ಎದುರ್ಯಾರೆ ನಿಂತರೂ ಪ್ರೀತಿ ಹಂಚುವ ಯಜಮಾನ ಜೀವ ಹೋದರು ಜಗವೇನೆ ಅಂದರೂ ಮಾತು ತಪ್ಪದ ಯಜಮಾನ ಕೂಗಿ ಕೂಗಿ ಹೇಳುತೈತೆ ಇಂದು ಜಮಾನ ಸ್ವಾಭಿಮಾನ ನನ್ನ ಪ್ರಾಣ ಎಂಬ ಪ್ರಯಾಣ ನಿಂತ ನೋಡು ಯಜಮಾನ ನಿಂತ ನೋಡು ಯಜಮಾನ ಯಾರೆ ಬಂದರೂ ಎದುರ್ಯಾರೆ ನಿಂತರೂ.. ಪ್ರೀತಿ ಹಂಚುವ ಯಜಮಾನ ಒಬ್ಬನೇ ಒಬ್ಬ ನಮಗೆಲ್ಲ ಒಬ್ಬನು ಯಾರ್ ಹೆತ್ತ ಮಗನೋ ನಮಗಾಗಿ ಬಂದನು.. ಮೇಲೂ ಕೀಳು ಗೊತ್ತೆ ಇಲ್ಲ ಬಡವಾನು ಗೆಳೆಯಾನೇ ಶ್ರೀಮಂತಿಕೆ ತಲೆಗತ್ತೆ ಇಲ್ಲ ಹತ್ತೂರ ಒಡೆಯನೇ ನಿನ್ನ ಹೆಸರು.. ನಿಂದೆ ಬೆವರು.. ತಾನು ಬೆಳೆದು ತನ್ನವರನ್ನು ಬೆಳೆಸೋ ಆ ಗುಣ ನೇರ ನುಡಿಗೆ ಸತ್ಯಗಳಿಗೆ ಮಾಡಿದ ಪ್ರಮಾಣ ನಿಂತ ನೋಡು ಯಜಮಾನ ನಿಂತ ನೋಡು ಯಜಮಾನ ಯಾರೆ ಬಂದರೂ.ಎದುರ್ಯಾರೆ ನಿಂತರೂ ಪ್ರೀತಿ ಹಂಚುವ ಯಜಮಾನ ಬಿರುಗಾಳಿ ಎದುರು ನಗುವಂತ ದೀಪ ನೋವನ್ನು ಮರೆಸೋ ಮಗುವಂತ ರೂಪ ಯಾವುದೇ ಕೇಡು ತಾಕದು ನಿನಗೆ ಕಾಯುವುದು ಅಭಿಮಾನ ಸೋಲುಗೂ ಸೋಲದ ಗೆದ್ದರೂ ಬೀಗದ ಒಬ್ಬರೇ ನಮ್ ಯಜಮಾನ ಪ್ರೀತಿಗೆ ಅತಿಥಿ.. ಸ್ನೇಹಕ್ಕೆ ಸಾರಥಿ ಬಾಳಿನಲ್ಲಿ ಎಂದಿಗೂ ನಿನ್ನ ಹೆಸರೇ ಸವಾಲು ಏಳು ಬೀಳು ಆಟದಿ ನಿನ್ನ ನಡೆಯೇ ಕಮಾಲು ನಿಂತ ನೋಡು ಯಜಮಾನ ನಿಂತ ನೋಡು ಯಜಮಾನ. Yaare bandaru eduryaare nintaru Preethi hanchuva yajamaana Jeeva hodaru jagavene andaru Maatu tappada yajamana Koogi koogi helutaite indu jamaana Swaabhimaana nanna praana Anno prayaana Ninta nodo yajamana Ninta nodo yajamana Yaare bandaru eduryaare nintaru Preethi hanchuva yajamaana Obbane obba namagella obbanu Yar hetta magano namagaage bandanu Melu keelu gotte illa Badavanu gelayane Shreemantike taleg hatte illa Hattoora odayane atozlyric.com Ninna hesaru ninde bevaru Taanu danidu tannavarannu Beleso aa guna Nera nudige satyadedege Maadida pramaana Ninta nodo yajamana Ninta nodo yajamana Yaare bandaru eduryaare nintaru Preethi hanchuva yajamaana… Birugaali eduru naguvanta deepa Novannu mareso maguvanta roopa Yaavude kedu taakadu ninage Kaayuvudu abhimana Soligu solada geddaru beegada Obbare nam yajamana Preetige atithi snehake saarathi Baalinalli endigoo ninna hesare savaalu Elu beelu aatadi ninna nadeye kamaalu Ninta nodo yajamana Ninta nodo yajamana. Atozlyric.com is now on Facebook , Pinterest , Twitter and Instagram . Follow us and Stay Updated.
About: Yajamana (Title) lyrics in Kannada by Vijay Prakash, music by V. Harikrishna. Includes YouTube video and lyrics in multiple languages.