Oh My Sweety Baby by Prajwal Pai song Lyrics and video
Artist: | Prajwal Pai |
---|---|
Album: | Single |
Music: | Prajwal Pai |
Lyricist: | Harish Jaykrishna |
Label: | Anand Audio |
Genre: | Love |
Release: | 2022-09-19 |
Lyrics (English)
Oh My Sweety Baby lyrics, ಓ ಮೈ ಸ್ವೀಟಿ ಬೇಬಿ the song is sung by Prajwal Pai from Aparoopa. Oh My Sweety Baby Love soundtrack was composed by Prajwal Pai with lyrics written by Harish Jaykrishna. ಖುಷಿಯಾಗಿ ಕುಣಿದಾಡೋ ಕನಸಾಗಿ ನೀನಿರೆ ಹೊಸದಾಗಿ ವಶವಾಗಿ ನಿನ್ನಲ್ಲೇ ನಾನಿರೆ ಕಾಣೆ ನಾನು ನನ್ನಲ್ಲಿ ಏಕೋ ನಿಂದೇ ಆಚರಣೆ ಜಾಗರೂಕ ನಾನಾದರೂನು ನಿಂದೇ ಜಾಗರಣೆ ಓ ಮೈ ಚೂಟಿಎ ಬೇಬಿ ಓ ಮೈ ಚೂಟಿಎ ಬೇಬಿ ಓ ಮೈ ಲವ್ಲೀ ಬೇಬಿ ಓ ಮೈ ಸ್ವೀಟಿ ಬೇಬಿ ಮತ್ತೆ ಯಾಕೆ ನನ್ನನ್ನೇ ಪೀಡಿಸೋ ನಿನ್ನನ್ನೆ ಪ್ರೀತಿಸುವ ಕಾಯಿಲೆ ಮನಸಿಂದು ತಂತಾನೆ ಇರದಿರೆ ಸುಮ್ಮನೆ ಮುದ್ದಿಸು ಅಂತ ಅಂತಲ್ಲೆ ಸಾಕು ಇನ್ನೂ ಸನ್ನೆ ಸೆಳೆಬೇಕು ನಾ ನನ್ನನ್ನೆ ನಿನ್ನ ಹೊರತು ಬೇರೆ ಬೇಕಿಲ್ಲ ಸಾಕು ಇನ್ನೂ ಸನ್ನೆ ಸನ್ನೆ ಸೆಳೆಬೇಕು ನಾ ನನ್ನೆ ನನ್ನೆ ಜೊತೆಗೆ ನೀನು ಇದ್ರೆ ಸಾಕಲ್ಲ ಓ ಮೈ ಚೂಟಿಎ ಬೇಬಿ ಓ ಮೈ ಲವ್ಲೀ ಬೇಬಿ ಓ ಮೈ ಸ್ವೀಟಿ ಬೇಬಿ ಓ ಮೈ ಚೂಟಿಎ ಬೇಬಿ ಓ ಮೈ ಲವ್ಲೀ ಬೇಬಿ ಓ ಮೈ ಸ್ವೀಟಿ ಬೇಬಿ ಬಿಡುವಿಲ್ಲ ಒಂದಷ್ಟು ಬೆರೆತೋದೆ ಬಿಡದಷ್ಟು ಹವ್ಯಾಸಿ ನಾನಾದೇನೆ ಇರದೆ ನೀ ಸನಿಹ ಇರದೂ ಈ ಹೃದಯ ವಿಪರೀತ ಈ ಯಾತನೆ atozlyric.com ಮರೆತು ಮರೆತು ನನ್ನೆ ಮತ್ತೆ ಮತ್ತೆ ನಿನ್ನೆ ನೆನೆಯೋ ಹಾಗೆ ಮೋಡಿ ಮಾಡಿದೆ ಮರೆತು ಮರೆತು ನನ್ನೆ ನನ್ನೆ ಮತ್ತೆ ಮತ್ತೆ ನಿನ್ನೇ ನಿನ್ನೇ ಜಪಿಸಿ ಜಪಿಸಿ ಪ್ರೀತ್ಸಂಗಾಯ್ತಲ್ಲ ಓ ಮೈ ಚೂಟಿಎ ಬೇಬಿ ಓ ಮೈ ಲವ್ಲೀ ಬೇಬಿ ಓ ಮೈ ಸ್ವೀಟಿ ಬೇಬಿ ಓ ಮೈ ಚೂಟಿಎ ಬೇಬಿ ಓ ಮೈ ಲವ್ಲೀ ಬೇಬಿ ಓ ಮೈ ಸ್ವೀಟಿ ಬೇಬಿ. Atozlyric.com is now on Facebook , Pinterest , Twitter and Instagram . Follow us and Stay Updated.
About: Oh My Sweety Baby lyrics in Kannada by Prajwal Pai, music by Prajwal Pai. Includes YouTube video and lyrics in multiple languages.