Adu Yaava Maayeyo by Nihal Tauro song Lyrics and video

Artist:Nihal Tauro
Album: Single
Music:Antony M G, Hari Krishanth S
Lyricist:Shankar Raman S
Label:Aditya Music
Genre:Love
Release:2025-05-10

Lyrics (English)

Adu Yaava Maayeyo lyrics, ಅದು ಯಾವ ಮಾಯೆಯೋ the song is sung by Nihal Tauro from Vritta soundtrack was composed by Antony M G, Hari Krishanth S with lyrics written by Shankar Raman S.
ಅದು ಯಾವ ಮಾಯೆಯೋ
ಕ್ಷಣವೇ ನೀ ಕೈ ಜಾರಿ
ನೆನಪೇ ನಾ ಅಲೆಮಾರಿ
ಕ್ಷಮಿಸೇ ನೀ ಕೊನೆ ಬಾರಿ
ಕಣ್ಣ ಹನಿ ಜಾರಿದೆ
ಹೃದಯವು ಮಿಡಿಯದೆ
ತಿಳಿಯದ ಏಕಾಂತ
ಅಳುತಿದೆ ನಗುತಿದೆ
ನಿನ್ನ ಪ್ರೀತಿಯಲ್ಲೆ
ಸಮಯವು ಚಲಿಸದೆ
ದಿನಗಳ ಎಣಿಸೀದೆ
ಬಳಲಿದೆ ಬಯಸಿದೆ
ಕೂಗಿ ಕರೆಯುತ್ತಿದೆ
ಅದು ಯಾವ ಮಾಯೆಯೋ
ನಿನ್ನ ಒಲವ ಅಮಲೇ ತೇಲುತಿದೆ
ಸನಿಹ ನೀನಿದ್ದರೆ ಎಲ್ಲಾ ಮರೆವೇ ಕ್ಷಣದೊಳಗೆ
ಅದು ಯಾವ ಮಾಯೆಯೋ
ನಿನ್ನ ಒಲವ ಅಮಲೇ ತೇಲುತಿದೆ
ಸನಿಹ ನೀನಿದ್ದರೆ ನಾ ನಗುವೆ ನಗುವೆ
ವಿಧಿಯೇ ನೀ ಕೈ ಜಾರಿ
ನೆನಪೇ ನಾ ಅಲೆಮಾರಿ
ಕ್ಷಮಿಸೇ ನೀ ಕೊನೆ ಬಾರಿ
ಪ್ರಾಣ ಹೋಗುತ್ತಿದೆ
ಕ್ಷಣವೇ ನೀ ಕೈ ಜಾರಿ
ನೆನಪೇ ನಾ ಅಲೆಮಾರಿ
ಕ್ಷಮಿಸೇ ನೀ ಕೊನೆ ಬಾರಿ
ನನ್ನ ಉಳಿಸಲು ಬಾ
atozlyric.com
ಹೀಗೆ ಹೀಗೆ ಸತಾಯಿಸು
ಹಾಗೆ ಹಾಗೆ ಸಂಬಾಲಿಸು
ಮಾತೇ ಬೇಡ ಅನುಕರಿಸು
ನನ್ನ ಪ್ರೀತಿಸು
ಇದೇ ಇದೆ ಖುಷಿಯಲಿ
ಪದೇ ಪದೇ ಸಲುಗೆಯಲ್ಲಿ
ಅಯೋ ಮಯ ನನ್ನೊಳಗೆ
ದಾರಿ ಕಾಣದೆ
ಈ ನನ್ನ ನೋವಿಗೆ
ನೀತಾನೆ ಆಸರೆ
ಕಣ್ಮುಂದೆ ಬಾರಲೇ
ಈ ಜೀವ ನಿನಗಾಗಿಯೇ
ಆ ನಿನ್ನ ಪ್ರೀತಿಗೆ
ನಾನಾದೆ ಕೈಸರೆ
ಏನೆಂದು ಹೇಳಲೇ
ನಿನ್ಹೊಲಗೆ ನನ್ನೇ ಹುಡುಕಾಡಿದೆ
ಅದು ಯಾವ ಮಾಯೆಯೋ
ನಿನ್ನ ಒಲವ ಅಮಲೇ ತೇಲುತಿದೆ
ಸನಿಹ ನೀನಿದ್ದರೆ ಎಲ್ಲಾ ಮರೆವೇ ಕ್ಷಣದೊಳಗೆ
ಅದು ಯಾವ ಮಾಯೆಯೋ
ನಿನ್ನ ಒಲವ ಅಮಲೇ ತೇಲುತಿದೆ
ಸನಿಹ ನೀನಿದ್ದರೆ ನಾ ನಗುವೆ ನಗುವೆ
Atozlyric.com is now on Facebook , Pinterest , Twitter and Instagram . Follow us and Stay Updated.

About: Adu Yaava Maayeyo lyrics in Kannada by Nihal Tauro, music by Antony M G, Hari Krishanth S. Includes YouTube video and lyrics in multiple languages.