Malagiru Kanda by Ananya Bhat song Lyrics and video
Artist: | Ananya Bhat |
---|---|
Album: | Single |
Music: | Mayuresh Adhikari |
Lyricist: | Jayanth Kaikini |
Label: | Anand Audio |
Genre: | Sad |
Release: | 2025-02-22 |
Lyrics (English)
Malagiru Kanda lyrics, ಮಲಗಿರು ಕಂಡ the song is sung by Ananya Bhat from Nodidavaru Enanthare soundtrack was composed by Mayuresh Adhikari with lyrics written by Jayanth Kaikini. ಮಲಗಿರು ಕಂದ ಮುದ್ದು ಹೂವಂತೆ ಅರಳುವೆ ನಾಳೆ ಕವಿತೆ ಸಾಲಂತೆ ನಿನ್ನಾ ಈ ರೆಪ್ಪೆಗೊಂದು ಹೂ ಮುತ್ತಾ ನೀಡಿ ಆ ಚಂದ್ರ ನಿಂತಾ ನೋಡುತ್ತಾ ಕರೆಯಿತೇ ನಿನ್ನ ಕನಸಿನ ನಾವೆ ಕರುಳಿನ ಬಳ್ಳಿ ಸೆಳೆಯುವ ನೋವೇ ಬಂದೆ ತಂಗಾಳಿಯಂತೆ ನೀ ಹೀಗೆ ಗಾಯ ತಾ ಮಾಯುವಂತೆ ತಾನಾಗೇ ಈ ಜೀವ ಏಕೋ ಏಕಾಕಿ ತುಂಬಾನೇ ಉಂಟು ಮಾತು ಬಾಕಿ ಮಲಗಿರು ಕಂದ ಮುದ್ದು ಹೂವಂತೆ ಅರಳುವೆ ನಾಳೆ ಕವಿತೆ ಸಾಲಂತೆ Atozlyric.com is now on Facebook , Pinterest , Twitter and Instagram . Follow us and Stay Updated.
About: Malagiru Kanda lyrics in Kannada by Ananya Bhat, music by Mayuresh Adhikari. Includes YouTube video and lyrics in multiple languages.