KISSIK by Sublahshini song Lyrics and video
Artist: | Sublahshini |
---|---|
Album: | Single |
Music: | Devi Sri Prasad |
Lyricist: | Varadaraj Chikkaballapura |
Label: | T-Series Kannada |
Genre: | Item Songs |
Release: | 2024-11-26 |
Lyrics (English)
KISSIK lyrics, ಕಿಸಿಕ್ the song is sung by Sublahshini from Pushpa 2: The Rule. KISSIK Item Songs soundtrack was composed by Devi Sri Prasad with lyrics written by Varadaraj Chikkaballapura. ಕಿಸ್ ಕಿಸ್ ಕಿಸ್ ಕಿಸಿಕ್ ಕಿಸ್ಸಾ ಕಿಸ್ಸಾ ಕಿಸ್ ಕಿಸಿಕ್ ಹಿಡಿಯೋ ಹಿಡಿಯೋ ಮಾವೌನವ್ರು ಬಂದ್ರೋ ಹಿಡಿಯೋ ಕಿಸ್ ಕಿಸ್ ಕಿಸ್ ಕಿಸಿಕ್ ಕಿಸ್ಸಾ ಕಿಸ್ಸಾ ಕಿಸ್ ಕಿಸಿಕ್ ಹಿಡಿಯೋ ಹಿಡಿಯೋ ಬಾವನೌವ್ರು ಬಂದ್ರೋ ಹಿಡಿಯೋ ಕಿಸ್ ಕಿಸ್ ಕಿಸ್ ಕಿಸಿಕ್ ಕಿಸ್ಸಾ ಕಿಸ್ಸಾ ಕಿಸ್ ಕಿಸಿಕ್ ಚಿಚ್ಚಾ ಬದ್ನೋ ಹಿಡಿಯೋ, ಮಚ್ಚಾ ಬದ್ನೋ ಹಿಡಿಯೋ ಗೆಳಯ ಬಂದ್ನೋ ಹಿಡಿಯೋ, ಅಳಿಯಾ ಬಂದ್ನೋ ಹಿಡಿಯೋ ನಮ್ಮೋನ್ ಬಂದ್ನೋ, ನಿಮ್ಮೋನ್ ಬಂದ್ನೋ, ನೂಕ್ಕೊಂಡು ಬಂದ್ನೋ ಹಿಡಿಯೋ ಅವರ ಫೋಟೋ ಇವರ ಫೋಟೋ ಆಲ್ಬಮಿಗೆ ನೀ ಹಾಕೋ ಮತ್ ನನ್ ಜೊತೆ ಹಿಡಿದ ಫೋಟೋ ಮಾತ್ರ ಸ್ವಾಮಿ ನೀ ಲಾಕರ್‌ನಲ್ಲೇ ಇಟ್ಕೋ ಓ ಪುಸಕ್ಕಂತ ಈ ಕಿಸ್ಸಕ್ಕೇನಾರ್ ಈಚೆಕ ಬಂತಂದ್ರೆ, ರಪ್ಪನೇ ಬೀಳುತ್ತೋ ರಾಜ, ರಪ್ಪನೇ ಬೀಳುತ್ತೋ ರಪರಪನೇ ರಪ್ಪನೇ ಬೀಳುತ್ತೋ ಕಿಸ್ ಕಿಸ್ ಕಿಸ್ ಕಿಸಿಕ್ ಕಿಸ್ಸಾ ಕಿಸ್ಸಾ ಕಿಸ್ ಕಿಸಿಕ್ ರಪ್ಪನೇ ಬೀಳುತ್ತೋ ರಾಜ, ರಪ್ಪನೇ ಬೀಳುತ್ತೋ ರಪರಪನೇ ರಪ್ಪನೇ ಬೀಳುತ್ತೋ ಕಿಸ್ ಕಿಸ್ ಕಿಸ್ ಕಿಸಿಕ್ ಕಿಸ್ಸಾ ಕಿಸ್ಸಾ ಕಿಸ್ ಕಿಸಿಕ್ ಪಕ್ಕನೇ ನಿಂತು ಫೋಟೋ ತಕ್ಕೋ ಭುಜಕ್ಕೆ ಭುಜವ ತೀಡೋಕೆ ಬಂದ್ರೆ ರಪ್ಪನೇ ಬೀಳುತ್ತೋ ಕಿಸಕ್ ರಪ್ಪನೇ ಬೀಳುತ್ತೋ ಕಿಸಕ್ ಆಯ್ತು, ಆಯ್ತು ಹೆಗಲ ಮೇಲೆ ಕೈ ಹಾಕೇ ತಕ್ಕೋ ಕೈಗಳು ಸುಮ್ಮನೆ ಇರದೇ ಇದ್ರೆ, ರಪ್ಪನೇ ಬೀಳುತ್ತೋ ರಪ್ಪನೇ ಬೀಳುತ್ತೋ ಸಿಂಗಲ್ ಫೋಟೋ ತಪ್ಪಿಲ್ಲ, ಮಿಂಗಲ್ ಫೋಟೋ ತಪ್ಪಿಲ್ಲ ಗ್ರೂಪ್ ಫೋಟೋ ತಕ್ಕೋಳಾಕ ಅಭ್ಯಂತರವಿಲ್ಲ ಆದ್ರೆ ಪಬ್ಲಿಕ್‌ನಲ್ಲಿ ನನ್ ಫೋಟೋ ಹಾಕಿ ಕೆಟ್ ಕೆಟ್ ಕಾಮೆಂಟ್ಸ್ ಮಾಡಿದ್ರೆ ರಪ್ಪನೇ ಬೀಳುತ್ತೋ ರಾಜ, ರಪ್ಪನೇ ಬೀಳುತ್ತೋ ರಪರಪನೇ ರಪ್ಪನೇ ಬೀಳುತ್ತೋ ಕಿಸ್ ಕಿಸ್ ಕಿಸ್ ಕಿಸಿಕ್ ಕಿಸ್ಸಾ ಕಿಸ್ಸಾ ಕಿಸ್ ಕಿಸಿಕ್ ರಪ್ಪನೇ ಬೀಳುತ್ತೋ ರಾಜ, ರಪ್ಪನೇ ಬೀಳುತ್ತೋ ರಪರಪನೇ ರಪ್ಪನೇ ಬೀಳುತ್ತೋ ಕಿಸ್ ಕಿಸ್ ಕಿಸ್ ಕಿಸಿಕ್ ಕಿಸ್ಸಾ ಕಿಸ್ಸಾ ಕಿಸ್ ಕಿಸಿಕ್ ಯಾವ ಪೋಸಲ್ಲೇ ಫೋಟೋ ತಕ್ಕೋ ಎಕ್ಸ್‌ಪೋಸಿಂಗ್ ಥರ ಕಾಣಿಸ್ತಂದ್ರೆ ರಪ್ಪನೇ ಬೀಳುತ್ತೋ ಕಿಸಕ್ ರಪ್ಪನೇ ಬೀಳುತ್ತೋ ಕಿಸಕ್ ಯಾವ ಆಂಗಲ್‌ನಲ್ಲಾದ್ರೂ ತಕ್ಕೋ, ಬ್ಯಾಡ್ ಆಂಗಲ್‌ನಲ್ಲಿ ಯೋಚಿಸ್ತಿದ್ರೆ ರಪ್ಪನೇ ಬೀಳುತ್ತೋ ಕಿಸಕ್ ರಪ್ಪನೇ ಬೀಳುತ್ತೋ ಕಿಸಕ್ ಪೋಟೋ ನೀ ಬಚ್ಚಿಟ್ಟುಕೋ, ಬೇಕಾದಷ್ಟು ನೋಡಿಕೋ, ಕಣ್ಣಿಗೆ ಹಬ್ಬ ಮಾಡಿಕೋ, ಬೇಡ ಅನ್ನಲ್ಲ ಆದ್ರೆ ಫೇಸನ್ ಗೀಸನ್, ಮಾರ್ಫಿಂಗ್ ಮಾಡಿ, ಹುಚ್ಚ ಹುಚ್ಚ ಆಟ ಆಡಿದ್ರೆ ರಪ್ಪನೇ ಬೀಳುತ್ತೋ ರಾಜ, ರಪ್ಪನೇ ಬೀಳುತ್ತೋ ರಪರಪನೇ ರಪ್ಪನೇ ಬೀಳುತ್ತೋ ಕಿಸ್ ಕಿಸ್ ಕಿಸ್ ಕಿಸಿಕ್ ಕಿಸ್ಸಾ ಕಿಸ್ಸಾ ಕಿಸ್ ಕಿಸ್ ಕಿಸಿಕ್ ರಪ್ಪನೇ ಬೀಳುತ್ತೋ ರಾಜ, ರಪ್ಪನೇ ಬೀಳುತ್ತೋ ರಪರಪನೇ ರಪ್ಪನೇ ಬೀಳುತ್ತೋ ಕಿಸ್ ಕಿಸ್ ಕಿಸ್ ಕಿಸಿಕ್ ಕಿಸ್ಸಾ ಕಿಸ್ಸಾ ಕಿಸ್ ಕಿಸ್ ಕಿಸಿಕ್ ಕಿಸ್ಸಿಕ್ ಕನ್ನಡ ಹಾಡಿನ ವಿಡಿಯೋ ಇಲ್ಲಿದೆ Atozlyric.com is now on Facebook , Pinterest , Twitter and Instagram . Follow us and Stay Updated.
About: KISSIK lyrics in Kannada by Sublahshini, music by Devi Sri Prasad. Includes YouTube video and lyrics in multiple languages.