Hejjeye Roopisu by Keerthan Holla song Lyrics and video
Artist: | Keerthan Holla |
---|---|
Album: | Single |
Music: | Mayuresh Adhikari |
Lyricist: | Jayant Kaikini |
Label: | Anand Audio |
Genre: | Playful |
Release: | 2025-03-15 |
Lyrics (English)
Hejjeye Roopisu lyrics, ಹೆಜ್ಜೆಯೇ ರೂಪಿಸು the song is sung by Keerthan Holla from Nodidavaru Enanthare soundtrack was composed by Mayuresh Adhikari with lyrics written by Jayant Kaikini. ಹೆಜ್ಜೆಯೇ ರೂಪಿಸು ಇಲ್ಲಿಂದ ಬೇರೆ ಕಥೆ ಕಾಣದಾ ನಾಳೆಯು ಉಂಟೀಗ ನನ್ನಾ ಜೊತೆ ಹುಸಿ ಸಂಬಂಧದ ಹೊರೆ ನಾ ತೊರೆಯುವೆ ಹೊಸ ಸಂಚಾರಕೆ ಸದಾ ಹಾತೊರೆಯುವೆ ಸದ್ದಿಲ್ಲದೇ ಒಂದು ಅಧ್ಯಾಯವ ಇಗೋ ನಾ ತೆರೆಯುವೆ ಹೊಸ ಕ್ಷಿತಿಜವೊಂದು ದೂರಾ ಕಂಡಾಗ ಬದಲಾದೀತೆ ಮುಂಜಾವಿನ ರಾಗ ಹೆಜ್ಜೆಯೇ ರೂಪಿಸು ಇಲ್ಲಿಂದ ಬೇರೆ ಕಥೆ ಕಾಣದಾ ನಾಳೆಯು ಉಂಟೀಗ ನನ್ನಾ ಜೊತೆ ಮೈಲಿಗಲ್ಲೇ ನಾನಾಡದ ಮಾತಾ ನೀ ಆಲಿಸು ಮೈಲಿಗಲ್ಲೇ ನಾನೋಡದ ಸೇತುವೆ ದಾಟಿಸು ಕನಸಿನ ಊರಿಗೆ ನೀನೆ ದಾರಿ ತೋರಿಸು ಗಾಳಿಯೇ ಛಾಪಿಸು ಇಲ್ಲಿಂದ ಬೇರೆ ಕಥೆ ಬೆಚ್ಚನೆ ಸ್ಫೂರ್ತಿಯೂ ಇದ್ದಾಗ ನನ್ನ ಜೊತೆ ಪಿಸು ಮಾತಲ್ಲಿಯೆ ಶ್ರುತಿ ಒಂದಾಗುತ್ತಾ ಕಿಡಿ ಕಣ್ಣಲ್ಲಿರೆ ಅಲೆ ನೂರಾಗುತಾ ಬೇಡೆಂದರು ಕೂಡ ಈ ಜೀವಕೆ ಹಠ ಹೆಚ್ಚಾಗುತಾ ಜೊತೆಗಿರಲು ಜೀವ ನೋವೆಲ್ಲಾ ಮಾಯಾ ಈ ಲೋಕಾನೇ ಅತಿ ಆತ್ಮೀಯ ಗಾಳಿಯೇ ಛಾಪಿಸು ಇಲ್ಲಿಂದ ಬೇರೆ ಕಥೆ ಬೆಚ್ಚನೆ ಸ್ಫೂರ್ತಿಯೂ ಇದ್ದಾಗ ನನ್ನ ಜೊತೆ Atozlyric.com is now on Facebook , Pinterest , Twitter and Instagram . Follow us and Stay Updated.
About: Hejjeye Roopisu lyrics in Kannada by Keerthan Holla, music by Mayuresh Adhikari. Includes YouTube video and lyrics in multiple languages.