Dwapara by Jaskaran Singh song Lyrics and video
Artist: | Jaskaran Singh |
---|---|
Album: | Single |
Music: | Arjun Janya |
Lyricist: | Dr. V. Nagendra Prasad |
Label: | Anand Audio |
Genre: | Romantic |
Release: | 2024-08-24 |
Lyrics (English)
Dwapara lyrics, ದ್ವಾಪರ the song is sung by Jaskaran Singh from Romantic Birds. Dwapara Romantic soundtrack was composed by Arjun Janya with lyrics written by Dr.V.Nagendra Prasad. ದ್ವಾಪರ ದಾಟುತ ನನ್ನನೇ ನೋಡಲು ನನ್ನನೇ ಸೆರಲು ಬಂದ ರಾಧಿಕೆ ಹಾಡಲಿ ಹಾಡಲು ಮಾತಲಿ ಹೇಳಲು ಸಾಧ್ಯವೇ ಇಲ್ಲದ ರಾಗ ಮಾಲಿಕೆ ಸಖಿ ಸಖಿ ನನ್ನ ರೂಪಸಿ ಸುಖಿ ಸುಖಿ ನಿನ್ನ ಮೋಹಿಸಿ ನೀನೆ ನನ್ನ ಪ್ರೇಯಸಿ ಜೇನ ಧನಿಯೋಳೆ ಮೀನ ಕಣ್ಣೋಳೆ ಸೊಬಗೇ ಮೈತುಂಬಿದೆ ಹಂಸ ನಡೆಯೋಳೆ ಎದೆಗೆ ಇಳಿದೋಳೆ ಜೀವ ಝಲ್ ಎಂದಿದೆ ಬೇರೆ ದಾರೀನೆ ಇಲ್ಲ ನನಗಿನ್ನು ನೀನು ಸಿಕ್ಕಾಗಿದೆ ನಾನು ಹುಡುಕಿದ್ದ ನನ್ನ ನಿಲ್ದಾಣ ನೀನೆ ಇನ್ನೇನಿದೆ ನಿಹಾರಿಕ ಆಕರ್ಷಿಕ ಅನಾಮಿಕ ಹೆಸರೇನೆ ವೆರೊನಿಕಾ ಶಿಫಾಲಿಕ ಇವಾಂಶಿಕ ನೀನೇನೇ ಅರಳದ ಸುಮಗಳ ಅರಳಿಸುವವಳು ಕುಸುಮಗಳಂತ ಬೆರಳು ಚೆಂಮಲ್ಲಿಗೆಯಂತಿವೆ ಬೆರಳು ಗಿಳಿಗಳ ಬಳಗಕೆ ಸರಿಗಮ ಕಲಿಸುವ ಇನಿಧನಿ ಜಿನುಗೊ ಕೊರಳು ಬಲು ವಿಸ್ಮಯ ನಿನ್ನ ಕೊರಳು ಸೌಂದರ್ಯದಲ್ಲಿ ಗಾಂಭೀರ್ಯವಂತೆ ಆಂತರ್ಯದಲ್ಲಿ ಓದಾರ್ಯವಂತೆ ನೀನೆನೆ ನನ್ನ ಪ್ರೇಯಸಿ ಪಾದ ಪದ್ಯಾನ ಬರೆದ ಹಾಗಿರುವ ಹೆಜ್ಜೆಯ ಮುದ್ರೆಯೂ ನಿನ್ನ ನಡೆ ಕಂಡು ಹಿಂದೆ ಬರಬಹುದು ತುಂಗೆಯು ಭಧ್ರೆಯೂ ನಾನು ಶ್ರೀ ಕೃಷ್ಣ ನೀನೆ ನನ್ನ ಭಾಮೆ ಮೂಡಿದೆ ಪ್ರೀತಿಯು ಎಷ್ಟು ಜನ್ಮಗಳ ದಾಟಿ ಬಂದಾಯ್ತು ಈ ಕ್ಷಣ ಸಾಕ್ಷಿಯು ಲೀಲಾವತಿ ಶರಾವತಿ ನೀಲಾವತಿ ಹೆಸರೇನೆ ಗಂಗಾವತಿ ತುಂಗಾವತಿ ನೇತ್ರಾವತಿ ನೀನೇನೆ ನೀ ನಕ್ಕರೆ ಸಕ್ಕರೆ ಅರೆರೆ ಎಂದು ಬ್ರಹ್ಮನಿಗೂನು ಬೆರಗು ನೀನೆಂದರೆ ಬೆರಗಿಗೂ ಬೆರಗು ಬರೆದರೆ ಮುಗಿಯದು ಪದದಲಿ ಸಿಗದು ರತಿಯರಿಗಿಂತ ಸೊಬಗು ಮೈ ಮಾಟವೆ ಮೋಹಕ ಸೊಬಗು ಲಾವಣ್ಯ ನೋಡಿ ನಾ ಧನ್ಯನಾದೆ ತಾರುಣ್ಯ ಮೋಡಿ ಹೀಗಾಗಿ ಹೋದೆ ನೀನೆ ನನ್ನ ಪ್ರೇಯಸಿ ಜೇನ ಧನಿಯೋಳೆ ಮೀನ ಕಣ್ಣೋಳೆ ಸೊಬಗೇ ಮೈತುಂಬಿದೆ ಹಂಸ ನಡೆಯೋಳೆ ಎದೆಗೆ ಇಳಿದೋಳೆ ಜೀವ ಝಲ್ ಎಂದಿದೆ ಬೇರೆ ದಾರೀನೆ ಇಲ್ಲ ನನಗಿನ್ನು ನೀನು ಸಿಕ್ಕಾಗಿದೆ ನಾನು ಹುಡುಕಿದ್ದ ನನ್ನ ನಿಲ್ದಾಣ ನೀನೆ ಇನ್ನೇನಿದೆ Dvapara datuta Nannane nodalu Nannane seralu Banda radhike Hadali hadalu matali helalu sadhyave illada raga malike Sakhi sakhi nanna rupasi Sukhi sukhi ninna mohisi Nine nanna preyasi Jena dhaniyoḷe mina kaṇṇoḷe Sobage maitumbide Hansa naḍeyoḷe edege Iḷidoḷe Jiva jhal endide Bere darine illa nanaginnu Ninu sikkagide Nanu huḍukidda nanna nildaṇa Nine innenide Niharika akarsika anamika hesarene veronika siphalika Ivansika ninene Aralada sumagala aralisuvavalu Kusumagalanta beralu Cemmalligeyantive beralu Giligala balagake sarigama kalisuva Inidhani jinugo koralu Balu vismaya ninna koralu Saundaryadalli gambhiryavante Antaryadalli odaryavante Ninene nanna preyasi Pada padyana bareda hagiruva Hejjeya mudreyu Ninna nade kandu hinde barabahudu Tungeyu bhadhreyu Nanu sri krisna nine nanna bhame Mudide pritiyu Estu janmagaḷa daṭI bandaytu Naal sri kriṣṇa sakṣiyu Lilavati saravati nilavati hesarene Gangavati tungavati netravati ninene Ni nakkare sakkare arere endu Brahmanigunu beragu Ninendare beragigu beragu Baredare mugiyadu padadali sigadu Ratiyariginta sobagu Mai matave mohaka sobagu Lavanya nodI na dhan yanade Taruṇya modI higagi hode Nine nanna preyasi Jena dhaniyole mina kannole Sobage maitumbide Hansa naḍeyoḷe edege Iḷidoḷe Jiva jhal endide Bere darine illa nanaginnu Ninu sikkagide Nanu huḍukidda nanna nildaṇa Nine innenide Atozlyric.com is now on Facebook , Pinterest , Twitter and Instagram . Follow us and Stay Updated.
About: Dwapara lyrics in Kannada by Jaskaran Singh, music by Arjun Janya. Includes YouTube video and lyrics in multiple languages.