Jr. Monalisa by Vasuki Vaibhav song Lyrics and video
Artist: | Vasuki Vaibhav |
---|---|
Album: | Single |
Music: | Vasuki Vaibhav |
Lyricist: | Trilok Trivikrama |
Label: | Anand Audio |
Genre: | Love |
Release: | 2022-05-26 |
Lyrics (English)
Jr. Monalisa lyrics, ಜೂನಿಯರ್ ಮೊನಾಲಿಸಾ the song is sung by Vasuki Vaibhav from Harikathe Alla Girikathe. Jr. Monalisa Love soundtrack was composed by Vasuki Vaibhav with lyrics written by Trilok Trivikrama. ಜೂನಿಯರ್ ಮೊನಾಲಿಸಾ ನಂಗಂತಾ ಹುಟ್ಟೀ ಬಂದೋಳ ನೀನು ನೋಡದೆ ಮೀನಾ ಮೇಷಾ ನಾ ನಿನ್ನ ಹಿಂದೇ ಕಮಿಂಗು ಸೂನು ಈನಾ ಮೀನಾ ಡೀಕಾ ವಾ ಫ್ಯಾಂಟಾಷ್ಟಿಕಾ ನಾ ಆಗೇ ಹೋದೆ ಮಿಕಾ ಬಾ ಕೈ ಹಿಡಕಾ ಮೈಸೋಪಗೂ ಕಾಸ್ ಇರ್ಲಿಲ್ಲಾ ಮೈಸೂರಂಬಾರಿ ಸಿಕ್ಕಂಗಾಯಿತಲ್ಲಾ ಹಾಯ್ ಜಿಂಗಾಲಾಲಾ ಡಾಉ ಡಾಉ ಡಾಡಾಡಾಉ ಡಾಉ ಡಾಉ ಡಾಡಾಡಾಉ ಐಯಾಮ್ ಫಾಲಿಂಗ್ ಇನ್ ಲವ್ ಡಾಉ ಲವ್ ಲವ್ ಲಲವ್ ಲವ್ ಲವ್ ಲವ್ ಲಲವ್ ಲವ್ atozlyric.com ಹಾ… ಕವಡೆ ಕಣ್ಣು ಆಡ್ತಾಯಿದ್ರೆ ಚೌಕಾ ಬಾರಾ ಅನಿಸುತ್ತೈತೆ ಆಟಾ ನಾನೇ ಗೆಲ್ಲೋಥರಾ ನನ್ನ ಹಣೆಬರಹದಲ್ಲಿ ಫರ್ಸ್ಟೂ ಪ್ಯಾರಾ ಬರೆದಿಟ್ಟವನೇ ಬ್ರಹ್ಮ ನಿಂದೇ ಹೆಸರೂ ಪೂರಾ ಒಂದೇ ಆಸೆ ನಂಗೆ ನಾನೂ ನೀನೂ ಸೇರಿ ಒಟ್ಟಿಗೆ ನೀರು ಹಾಕ ಬೇಕು ಮನೆಯ ಮುಂದೆ ಮನಿ ಪ್ಲಾಂಟಿಗೆ ಈನಾ ಮೀನಾ ಡೀಕಾ ವಾ ಫ್ಯಾಂಟಾಷ್ಟಿಕಾ ನಾ ಆಗೇ ಹೋದೆ ಮಿಕಾ ಬಾ ಕೈ ಹಿಡಕಾ ಮನ್ಸು ಮಗು ಅಂಗೇ ಅಳ್ತಾ ಇತ್ತಲ್ಲಾ ಗಿಲ್ಕಿ ಸೌಂಡಂಗೆ ನೀನು ನಕ್ದಲ್ಲಾ ಹಾಯ್ ಜಿಂಗಾಲಾಲಾ ಡಾಉ ಡಾಉ ಡಾಡಾಡಾಉ ಡಾಉ ಡಾಉ ಡಾಡಾಡಾಉ ಐಯಾಮ್ ಫಾಲಿಂಗ್ ಇನ್ ಲವ್ ಡಾಉ ಲವ್ ಲವ್ ಲಲವ್ ಲವ್ ಲವ್ ಲವ್ ಲಲವ್ ಲವ್ ಜೂನಿಯರ್ ಮೊನಾಲಿಸಾ ನಂಗಂತಾ ಹುಟ್ಟೀ ಬಂದೋಳ ನೀನು ನೋಡದೆ ಮೀನಾ ಮೇಷಾ ನಾ ನಿನ್ನ ಹಿಂದೇ ಕಮಿಂಗು ಸೂನು.. Atozlyric.com is now on Facebook , Pinterest , Twitter and Instagram . Follow us and Stay Updated.
About: Jr. Monalisa lyrics in Kannada by Vasuki Vaibhav, music by Vasuki Vaibhav. Includes YouTube video and lyrics in multiple languages.