Gold Fish by Aishwarya Rangarajan song Lyrics and video
Artist: | Aishwarya Rangarajan |
---|---|
Album: | Single |
Music: | Arjun Janya |
Lyricist: | Kaviraj |
Label: | Anand Audio |
Genre: | Dance |
Release: | 2023-04-05 |
Lyrics (English)
Gold Fish lyrics, ಗೋಲ್ಡ್ ಫಿಶ್ the song is sung by Aishwarya Rangarajan from Baana Dariyalli. Gold Fish Dance soundtrack was composed by Arjun Janya with lyrics written by Kaviraj. atozlyric.com ಮುಂಜಾನೆ ನೀನೆ ಮುಸ್ಸಂಜೆ ನೀನೇ ಆಕಾಶ ನೀನೆ ಭೂಮಿನು ನೀನೆ ಪ್ರಾಣಾನು ನೀನೆ ತ್ರಾಣಾನು ನೀನೆ ದೈವಾನು ನೀನೆ ಧ್ಯಾನಾನು ನೀನೆ ಆರಂಭ ನೀನೆ ಅಂತ್ಯಾನು ನೀನೆ ಬೇಕಿಲ್ಲ ಇನ್ನೇನು ಬೇಡಲ್ಲ ಬೇರೇನೂ ನೀನೇನೆ ನಂಗೆಲ್ಲವು ಮೈ ಗೋಲ್ಡ್ ಫಿಶ್ ಗರ್ಲ್ ಮೈ ಗೋಲ್ಡ್ ಫಿಶ್ ಗರ್ಲ್ ಬಂಗಾರ ನೀನೆ ಸಿಂಗಾರ ನೀನೇ ಆಸೇನು ನೀನೆ ಆಕಾರ ನೀನೇ ಸಂಗೀತ ನೀನೆ ಸಂತೋಷ ನೀನೇ ಸಮ್ಮೋಹ ನೀನೆ ಸಂಪದ ನೀನೇ ಸರ್ವಸ್ವ ನೀನೆ ಸ್ವಾರಸ್ಯ ನೀನೇ ನೀನೆಲ್ಲೂ ನಾನಲ್ಲೆ ನಾನಿನ್ನೂ ನಿನ್ನಲ್ಲೇ ನಿನ್ನಲ್ಲೇ ನನ್ನ ನೆಲೆ ಮೈ ಗೋಲ್ಡ್ ಫಿಶ್ ಗರ್ಲ್ ಮೈ ಗೋಲ್ಡ್ ಫಿಶ್ ಗರ್ಲ್ ಮೈ ಗೋಲ್ಡ್ ಫಿಶ್ ಗರ್ಲ್ ಮೈ ಗೋಲ್ಡ್ ಫಿಶ್ ಗರ್ಲ್ ಚಂದಿರ ನಿನ್ನ ಸೋದರನೇನು ಚಂದಾಗಾರನೆ ನೂರಾರು ತಾರೆ ನುಂಗಿದ ಕಣ್ಣು ನಿಂದು ಚೋರನೆ ತಂಗಾಳಿ ತೇಲುತ್ತ ಬಂತು ನೀ ಯಾರು ಹೇಳಂತ ಅಂತು ನಾ ನಾಚಿಕೊಂಡು ಕೈ ಕಚ್ಚಿಕೊಂಡು ಹೇಳಿದೆ ನೀನು ನನ್ನವನೆಂದು ನನ್ನವನು ನೀನೆಂಬ ಮುದ್ದಾದ ಈ ಜಂಬ ತುಂಬಾನೇ ಹೆಚ್ಚಾಗಿದೆ ಮೈ ಗೋಲ್ಡ್ ಫಿಶ್ ಗರ್ಲ್ ಮೈ ಗೋಲ್ಡ್ ಫಿಶ್ ಗರ್ಲ್ ಮೈ ಗೋಲ್ಡ್ ಫಿಶ್ ಗರ್ಲ್ ಮೈ ಗೋಲ್ಡ್ ಫಿಶ್ ಗರ್ಲ್ ಮುಂಜಾನೆ ನೀನೆ ಮುಸ್ಸಂಜೆ ನೀನೇ ಆಕಾಶ ನೀನೆ ಭೂಮಿನು ನೀನೆ ಪ್ರಾಣಾನು ನೀನೆ ತ್ರಾಣಾನು ನೀನೆ ದೈವಾನು ನೀನೆ ಧ್ಯಾನಾನು ನೀನೆ ಆರಂಭ ನೀನೆ ಅಂತ್ಯಾನು ನೀನೆ ಬೇಕಿಲ್ಲ ಇನ್ನೇನು ಬೇಡಲ್ಲ ಬೇರೇನೂ ನೀನೇನೆ ನಂಗೆಲ್ಲವು ಮೈ ಗೋಲ್ಡ್ ಫಿಶ್ ಗರ್ಲ್ ಮೈ ಗೋಲ್ಡ್ ಫಿಶ್ ಗರ್ಲ್ ಮೈ ಗೋಲ್ಡ್ ಫಿಶ್ ಗರ್ಲ್ ಮೈ ಗೋಲ್ಡ್ ಫಿಶ್ ಗರ್ಲ್. Atozlyric.com is now on Facebook , Pinterest , Twitter and Instagram . Follow us and Stay Updated.
About: Gold Fish lyrics in Kannada by Aishwarya Rangarajan, music by Arjun Janya. Includes YouTube video and lyrics in multiple languages.