Bayasi Bayasi by Haricharan, Anuradha Bhat song Lyrics and video
Artist: | Haricharan, Anuradha Bhat |
---|---|
Album: | Single |
Music: | Anoop Seelin |
Lyricist: | Chethan Keshav, Prajwal KP |
Label: | |
Genre: | Love |
Release: | 2025-02-27 |
Lyrics (English)
Bayasi Bayasi lyrics, ಬಯಸಿ ಬಯಸಿ the song is sung by Haricharan, Anuradha Bhat from Love Li soundtrack was composed by Anoop Seelin with lyrics written by Chethan Keshav, Prajwal KP. ಬಯಸಿ ಬಯಸಿ ಎದೆಯಲಿಳಿದು ನನ್ನ ಜಗದ ಅರಸಿ ಅದೇ ತಿಳಿದು ತಿಳಿದು ಬಂದಿಯಾಗಿ ನಿನ್ನ ಮನದ ಅರಸನಾದೆ ನಿನ್ನ ಹಚ್ಚೆ ಹಾಕಿಸೊ ಹುಚ್ಚು ಈಗ ನನ್ನಲಿ ಎಂದು ಕೂಡ ಬೆಚ್ಚಗಿರುನಿ ಬಚ್ಚಿಡುವೆ ನಾ ಕಣ್ಣಲಿ ನೀನೇ ನಾನೇನಾ ನಾನೇ ನೀನೇನಾ ಹೀಗಾದೆ ನಾ ಪ್ರೀತಿ ಹೀಗೆನಾ ನೀನೇ ನಾನೇನಾ ನಾನೇ ನೀನೇನಾ ಯಾಕದೆ ನಾ ಪ್ರೀತಿ ಹೀಗೆನಾ ಬಯಸಿ ಬಯಸಿ ಎದೆಯಲಿಳಿದು ನನ್ನ ಜಗದ ಅರಸಿ ಅದೇ ಬಯದಲೂ ಜನಿಸುವ ಪ್ರೀತಿಯೇ ಶಾಶ್ವತ ನಮಗೆ ಎಂದು ಸಂತೋಷವೇ ಆಗಲಿ ಚಿರಪರಿಚಿತ ಮುದ್ದು ಮುದ್ದಾಗಿ ನೀ ಹಾಡೋ ಹಾಡು ಎದೆಯಲಿ ಗುಣುಗುತ್ತಿದೆ ಗುಣುಗುತ್ತಿದೆ ಅಪ್ಪುಗೆಗೆ ನೀಡೋ ಒಪ್ಪಿಗೆ ಸಹಿಯ ಹಾಕಿ ಉಸಿರಿಗೆ ನೀನೇ ನಾನೇನಾ ನಾನೇ ನೀನೇನಾ ಹೀಗಾದೆ ನಾ ಪ್ರೀತಿ ಹೀಗೆನಾ ಬಯಸಿ ಬಯಸಿ ಎದೆಯಲಿಳಿದು ನನ್ನ ಜಗದ ಅರಸಿ ಅದೇ… ಮನದಲಿ ಇಳಿಯುವ ಭಾವವೇ ಜೀವಿತ ಕನಸಿಗಿಂತ ಈ ಸಮಯ ಎಂದಿಗೂ ಅದ್ಭುತ ಪೆದ್ದು ಪೆದ್ದಾಗಿ ನಿ ತೋರೋ ಪ್ರೀತಿ ನನ್ನನ್ನು ಉಳಿಸುತ್ತಿದೆ ಉಳಿಸುತ್ತಿದೆ ನಿನ್ ಉಸಿರ ಸೂರು ಬೇಕಿದೆ ಎದೆಯ ಕಾಡೊ ಬವನಿಗೆ ನೀನೇ ನಾನೇನಾ ನಾನೇ ನೀನೇನಾ ಹೀಗಾದೆ ನಾ ಪ್ರೀತಿ ಹೀಗೆನಾ ನೀನೇ ನಾನೇನಾ ನಾನೇ ನೀನೇನಾ ಯಾಕದೆ ನಾ ಪ್ರೀತಿ ಹೀಗೆನಾ Bayasi bayasi yedeyalilidu nanna jagada arasi ade Tilidu tilidu bandiyagi ninna manada arasanaade Ninna hacche haakiso hucchu ega nannali Yendu kuda becchagiruni bacchiduve na kannali Nine nanena nane ninena Higade naa preethi higena nine nanena nane ninena Yaakade naa preethi higena Bayasi bayasi yedeyalilidu nanna jagada arasi ade Bayadalu janisuva preethiye shashwatha Namage yendu santhoshave aagali chiraparichita Muddu muddagi ne haado haadu yedeyali Gunuguttide gunuguttide Appugege nido oppige sahiya haaki usirige Nine nanena nane ninena Higade naa preethi higena Bayasi bayasi yedeyalilidu nanna jagada arasi ade Manadali eliyuva bhavave jeevita Kanasiginta e samaya yendigu adbhuta Peddu peddagi ne thoro preeti nannannu Ulisuttide ulisuttide Nin usira suru bekide yedeya kaado bavanige Nine nanena nane ninena Higade naa preethi higena nine nanena nane ninena Yaakade naa preethi higena Atozlyric.com is now on Facebook , Pinterest , Twitter and Instagram . Follow us and Stay Updated.
About: Bayasi Bayasi lyrics in Kannada by Haricharan, Anuradha Bhat, music by Anoop Seelin. Includes YouTube video and lyrics in multiple languages.