Shaane Top Agavle by Vijay Prakash song Lyrics and video
Artist: | Vijay Prakash |
---|---|
Album: | Single |
Music: | Dharma Vish |
Lyricist: | Chethan Kumar |
Label: | Ananda Audio |
Genre: | Dance, Love |
Release: | 2020-06-08 |
Lyrics (English)
Shaane Top Agavle lyrics, ಶಾನೆ ಟಾಪ್ ವಾಲೆ the song is sung by Vijay Prakash from Singa. The music of Shaane Top Agavle Love track is composed by Dharma Vish while the lyrics are penned by Chethan Kumar. Parapanchane ondu roundu hakond bandru Inta cheluve sigakkilla Ivala anda varnisoke Ondu janma saalakkilla Shaane top agavle Nam hudugi shaane top agavle Shaane top agavle Nam hudugi shaane top agavle Muttu ratna havalaanu mankene Ivalu omme nakre Doute illa shiva doute illa shiva Ivalu mandya sakre Shaane top agavle Nam hudugi shaane top agavle Shaane top agavle Nam hudugi shaane top agavle Aa kadala muttange ivalu Maharani gattange ivalu Ivalanda nodoke kamanabillu bartaite Kaveri birsene ivalu Aa dasara sogasene ivalu Maataadalu neerinda meenu mele bartaave Ivala anda kandu thale kedisikondu Hudugur aagtaare loosu Acche huysikondu ella jayisikondu Naanu koduve ondu rosu Shaane top agavle Nam hudugi shaane top agavle Shaane top agavle Nam hudugi shaane top agavle Dwani kelalu ugaadi habba Nakbutre sankranti ellu Sumnidru pataaki edeyali sididangaagtaite Beladingala holapene ivalu Nore haalina bilipene ivalu Bangaara naachiso magalu Kinnari kuladavalu Mansu looti maadi preeti naati maadi Hagalu rathri kaadtavle Elladakku ready doute illa budi Nanna hendru ivle Shaane top agavle Nam hudugi shaane top agavle Shaane top agavle Nam hudugi shaane top agavle. ಪರಪಂಚಾನೆ ಒಂದು ರೌಂಡು ಹಾಕೊಂಡ್ ಬಂದ್ರು ಇಂತ ಚೆಲುವೆ ಸಿಗಕ್ಕಿಲ್ಲ ಇವಳ ಅಂದ ವರ್ಣಿಸೋಕೆ ಒಂದು ಜನ್ಮ ಸಾಲಕ್ಕಿಲ್ಲ ಶಾನೆ ಟಾಪ್ ಆಗವ್ಳೆ ನಮ್ ಹುಡುಗಿ ಶಾನೆ ಟಾಪ್ ಆಗವ್ಳೆ ಶಾನೆ ಟಾಪ್ ಆಗವ್ಳೆ ನಮ್ ಹುಡುಗಿ ಶಾನೆ ಟಾಪ್ ಆಗವ್ಳೆ ಮುತ್ತು ರತ್ನ ಹವಳಾನು ಮಂಕೇನೆ ಇವಳು ಒಮ್ಮೆ ನಕ್ರೆ ಡೌಟೇ ಇಲ್ಲ ಶಿವ ಡೌಟೇ ಇಲ್ಲ ಶಿವ ಇವಳು ಮಂಡ್ಯ ಸಕ್ರೆ ಶಾನೆ ಟಾಪ್ ಆಗವ್ಳೆ ನಮ್ ಹುಡುಗಿ ಶಾನೆ ಟಾಪ್ ಆಗವ್ಳೆ ಶಾನೆ ಟಾಪ್ ಆಗವ್ಳೆ ನಮ್ ಹುಡುಗಿ ಶಾನೆ ಟಾಪ್ ಆಗವ್ಳೆ ಆ ಕಡಲ ಮುತ್ತಂಗೆ ಇವಳು ಮಹಾರಾಣಿ ಗತ್ತಂಗೆ ಇವಳು ಇವಳಂದ ನೋಡೋಕೆ ಕಾಮನಬಿಲ್ಲು ಬರ್ತೈತೆ ಕಾವೇರಿ ಬಿರ್ಸೇನೆ ಇವಳು ಆ ದಸರಾ ಸೊಗಸೇನೆ ಇವಳು ಮಾತಾಡಲು ನೀರಿಂದ ಮೀನು ಮೇಲೆ ಬರ್ತಾವೆ ಇವಳ ಅಂದ ಕಂಡು ತಲೆ ಕೆಡಿಸಿಕೊಂಡು ಹುಡುಗುರ್ ಆಗ್ತಾರೆ ಲೂಸು ಅಚ್ಚೆ ಹುಯ್ಸಿಕೊಂಡು ಎಲ್ಲ ಜಯಿಸಿಕೊಂಡು ನಾನು ಕೊಡುವೆ ಒಂದು ರೋಸು ಶಾನೆ ಟಾಪ್ ಆಗವ್ಳೆ ನಮ್ ಹುಡುಗಿ ಶಾನೆ ಟಾಪ್ ಆಗವ್ಳೆ ಶಾನೆ ಟಾಪ್ ಆಗವ್ಳೆ ನಮ್ ಹುಡುಗಿ ಶಾನೆ ಟಾಪ್ ಆಗವ್ಳೆ ದ್ವನಿ ಕೇಳಲು ಉಗಾದಿ ಹಬ್ಬ ನಕ್‌ಬುಟ್ರೆ ಸಂಕ್ರಾಂತಿ ಎಳ್ಳು ಸುಮ್ನಿದ್ರು ಪಟಾಕಿ ಎದೆಯಲಿ ಸಿಡಿದಂಗಾಗ್ತೈತೆ ಬೆಳದಿಂಗಳ ಹೊಳಪೇನೆ ಇವಳು ನೊರೆ ಹಾಲಿನ ಬಿಳುಪೇನೆ ಇವಳು ಬಂಗಾರ ನಾಚಿಸೋ ಮಗಳು ಕಿನ್ನರಿ ಕುಲದವಳು atozlyric.com ಮನ್ಸು ಲೂಟಿ ಮಾಡಿ ಪ್ರೀತಿ ನಾಟಿ ಮಾಡಿ ಹಗಲು ರಾತ್ರಿ ಕಾಡ್ತವ್ಳೇ ಎಲ್ಲದಕ್ಕೂ ರೆಡೀ ಡೌಟೇ ಇಲ್ಲ ಬುಡಿ ನನ್ನ ಹೆಂಡ್ರು ಇವ್ಳೇ ಶಾನೆ ಟಾಪ್ ಆಗವ್ಳೆ ನಮ್ ಹುಡುಗಿ ಶಾನೆ ಟಾಪ್ ಆಗವ್ಳೆ ಶಾನೆ ಟಾಪ್ ಆಗವ್ಳೆ ನಮ್ ಹುಡುಗಿ ಶಾನೆ ಟಾಪ್ ಆಗವ್ಳೆ. Atozlyric.com is now on Facebook , Pinterest , Twitter and Instagram . Follow us and Stay Updated.
About: Shaane Top Agavle lyrics in Kannada by Vijay Prakash, music by Dharma Vish. Includes YouTube video and lyrics in multiple languages.