Haage Aada Aalingana by Vijay Prakash, Keerthana Vaidyanathan song Lyrics and video
Artist: | Vijay Prakash, Keerthana Vaidyanathan |
---|---|
Album: | Single |
Music: | Gopi Sundar |
Lyricist: | Dhananjay Ranjan |
Label: | Anand Audio |
Genre: | Romantic |
Release: | 2022-11-11 |
Lyrics (English)
Haage Aada Aalingana lyrics, ಹಾಗೆ ಆದ ಆಲಿಂಗನ the song is sung by Vijay Prakash, Keerthana Vaidyanathan from Vijayanand. Haage Aada Aalingana Romantic soundtrack was composed by Gopi Sundar with lyrics written by Dhananjay Ranjan. ಹಾಗೆ ಆದ ಆಲಿಂಗನ ಆ ತಾರೆಯ ಮೋರೆ ಹೆಣ್ಣೊಂದನ ಗಡಿಗೂ ಕಂಡೆನಾ ಚೆಲುವ ಚೇತನ ಕೊಡುಗೆ ಕೊಟ್ಟೆನಾ ಜೀವಕೆ ಜೀವನ ಮನಸಾರೆ ಮೆಚ್ಚಿದ ಮನಕೆ ತಿಳಿ ಮೌನಾನು ಮಾತಾಗುವ ಸಲಿಗೆ ಪ್ರತಿ ಮಾತಲ್ಲಿಯು ಪ್ರೀತಿ ಹೊಮ್ಮತ್ತಿದೆ ಸತಿಯಾದಾಗಲೇ ಸ್ಥಿತಿ ಸಿಹಿಯಾಗಿದೆ ಹಾಗೆ ಆದ ಆಲಿಂಗನ ಆ ತಾರೆಯ ಮೋರೆ ಹೆಣ್ಣೊಂದನ atozlyric.com ಪ್ರೀತಿ ತುಂಬಿ ಬದುಕಾಗಲು ಪ್ರತಿಯೊಂದು ಇರುಳಲು ಬೆಳದಿಂಗಳು ಆಸೆ ಹೂವು ಅರಳುತ್ತಲೇ ಹೊಸ ಜೀವ ಹೊಮ್ಮಿದೆ ನಮ್ಮಿಂದಲೇ ಸಾಗಿ ಸಾಗಿ ಕೊನೆ ಇಲ್ಲದೇ ಮುಂದೆಲ್ಲೂ ಹೋದಂತೆ ಇನ್ನೂ ಹೊಸದಾಗಿದೆ ನಿನ್ನ ಹಿಂದೆ ಹಿಂಬಾಲಿಸಿ ನಿನ್ನನ್ನು ನನ್ನಲ್ಲಿ ಪ್ರತಿಬಿಂಬಿಸಿ ಕಡೆಗೂ ಕಂಡೆನಾ ಚೆಲುವಾ ಚೇತನ ಕೊಡುಗೆ ಕೊಟ್ಟೆನಾ ಜೀವಕೆ ಜೀವನ ಮೊದಲಂತೆ ನಮ್ಮ ಈ ಕನಸು ಶುರುವಿನಲ್ಲಿ ಇಂತಹ ಸೊಗಸು ಮಿತಿ ಮಾತಲ್ಲಿಯು ಸ್ಮೃತಿ ಹೊಮ್ಮುತ್ತಿದೆ ಸತಿಯಾದಾಗಲೇ ಸ್ಥಿತಿ ಸಿಹಿಯಾಗಿದೆ. Atozlyric.com is now on Facebook , Pinterest , Twitter and Instagram . Follow us and Stay Updated.
About: Haage Aada Aalingana lyrics in Kannada by Vijay Prakash, Keerthana Vaidyanathan, music by Gopi Sundar. Includes YouTube video and lyrics in multiple languages.