I Love You Sanjana by Naveen Sajju song Lyrics and video
Artist: | Naveen Sajju |
---|---|
Album: | Single |
Music: | Naveen Sajju |
Lyricist: | Bahaddur Chethan |
Label: | A2 Music |
Genre: | Love |
Release: | 2020-03-15 |
Lyrics (English)
I Love You Sanjana lyrics, ಐ ಲವ್ ಯು ಸಂಜನಾ the song is sung by Naveen Sajju from Salaga. I Love You Sanjana Love soundtrack was composed by Naveen Sajju with lyrics written by Bahaddur Chethan. Nimaman kaiyalli thale bachis kondu Nimappan kaiyalli shoe hakiskondu Nimaman kaiyalli thale bachis kondu Nimappan kaiyalli shoe hakiskondu Barbartha darili nin frnd na karkondu Nin nedka barthidre ade kane trendu Entu mavaathakke ninu bandre hinge Shettr angdi munde kaithirthin ninge Pichhar alli avargu ivargu love adange Sanjana i love you sanjana Sanjana my darling sanjana Sanjana my baby sanjana Sanjan nan ake sanjana Avalge sanje hotal Churu tution helkondona Anth ankonde Nin pass agode kasta Aval kelskondre nansta Aval kunte bille ado hottal Muttu kodona ankonde Nin thaglakandre kasta Avar appa obba dusta Nin frndu makeup nodi nam Frndu pick up madok kaithavne Nang sikdag yella avala number Kodsu antha prana thinthavne Nin ok andre otge bandu Ot otge preethi madonaaa Sanjana i love you sanjana Sanjana my darling sanjana Sanjana my baby sanjana Sanjan nan ake sanjana. ನಿಮಮ್ಮನ್ ಕೈಯಲ್ಲಿ ತಲೆ ಬಾಚಿಸ್ ಕೊಂಡು ನಿಮಪ್ಪನ್ ಕೈಯಲ್ಲಿ ಶೂ ಹಾಕಿಸ್ಕೊಂಡು ನಿಮಮ್ಮನ್ ಕೈಯಲ್ಲಿ ತಲೆ ಬಾಚಿಸ್ ಕೊಂಡು ನಿಮಪ್ಪನ್ ಕೈಯಲ್ಲಿ ಶೂ ಹಾಕಿಸ್ಕೊಂಡು ಬರಬರ್ತಾ ದಾರೀಲಿ ನಿನ್ ಫ್ರೆಂಡ್ ನಾ ಕರ್ಕೊಂಡು ನೀನ್ ನೆಡ್ಕಂಡ್ ಬರ್ತಿದ್ರೆ ಅದೇ ಕಣೆ ಟ್ರೆಂಡು ಎಂಟು ಮೂವತ್ತಕ್ಕೆ ನೀನು ಬಂದ್ರೆ ಹಿಂಗೇ ಶೆಟ್ಟರ್ ಅಂಗ್ಡಿ ಮುಂದೆ ಕೈತಿರ್ತಿನ್ ನಿಂಗೆ ಪಿಚ್ಚರ್ ಅಲ್ಲಿ ಅವರಿಗೂ ಇವರಿಗೂ ಲವ್ ಆದಂಗೆ ಸಂಜನಾ ಐ ಲವ್ ಯು ಸಂಜನಾ ಸಂಜನಾ ಮೈ ಡಾರ್ಲಿಂಗ್ ಸಂಜನಾ ಸಂಜನಾ ಮೈ ಬೇಬಿ ಸಂಜನಾ ಸಂಜನಾ ನನ್ ಆಕೆ ಸಂಜನಾ atozlyric.com ಅವ್ಳಿಗೆ ಸಂಜೆ ಹೊತ್ತಲ್ ಚೂರು ಟ್ಯೂಷನ್ ಹೇಳ್ಕೊಡೋಣ ಅಂತ ಅನ್ಕೊಂಡೆ ನೀನ್ ಪಾಸ್ ಆಗೋದೇ ಕಷ್ಟ ಅವ್ರ್ ಅಪ್ಪ ಒಬ್ಬ ದುಷ್ಟ ನಿನ್ ಫ್ರೆಂಡು ಮೇಕ್ ಅಪ್ ನೋಡಿ ನಂ ಫ್ರೆಂಡು ಪಿಕ್ ಅಪ್ ಮಾಡೋಕ್ ಕಾಯ್ತಾವ್ನೆ ನಂಗ್ ಸಿಕ್ದಾಗ್ ಎಲ್ಲ ಅವಳ ನಂಬರ್ ಕೊಡ್ಸು ಅಂತ ಪ್ರಾಣ ತಿಂತಾವ್ನೆ ನೀನ್ ಓಕೆ ಅಂದ್ರೆ ಓಟಿಗೆ ಬಂದು ಓಟ್ ಓಟಿಗೆ ಪ್ರೀತಿ ಮಾಡೋಣ ಸಂಜನಾ ಐ ಲವ್ ಯು ಸಂಜನಾ ಸಂಜನಾ ಮೈ ಡಾರ್ಲಿಂಗ್ ಸಂಜನಾ ಸಂಜನಾ ಮೈ ಬೇಬಿ ಸಂಜನಾ ಸಂಜನಾ ನನ್ ಆಕೆ ಸಂಜನಾ. Atozlyric.com is now on Facebook , Pinterest , Twitter and Instagram . Follow us and Stay Updated.
About: I Love You Sanjana lyrics in Kannada by Naveen Sajju, music by Naveen Sajju. Includes YouTube video and lyrics in multiple languages.