Saaraayi Shaantamma by Mangli, Kunal Ganjawala song Lyrics and video
Artist: | Mangli, Kunal Ganjawala |
---|---|
Album: | Single |
Music: | Mano Murthy |
Lyricist: | Chinmay Bhavikere |
Label: | Anand Audio |
Genre: | Item Songs |
Release: | 2024-11-25 |
Lyrics (English)
ASaaraayi Shaantamma lyrics, ಸರಾಯಿ ಶಾಂತಮ್ಮ the song is sung by Mangli, Kunal Ganjawala from Gajarama. Saaraayi Shaantamma Item Songs soundtrack was composed by Mano Murthy with lyrics written by Chinmay Bhavikere. ಕ್ವಾಟ್ರು ಬಿದ್ರೂ ಅಲ್ಲಾಡೊದಿಲ್ಲ ಈ ಬಾಡಿ ಬಂದೆ ಇಲ್ಲಿ ನೂರಾರು ಕೆರೆಲ್ ಈಜಾಡಿ ಕ್ವಾಟ್ರು ಬಿದ್ರೂ ಅಲ್ಲಾಡೊದಿಲ್ಲ ಈ ಬಾಡಿ ಬಂದೆ ಇಲ್ಲಿ ನೂರಾರು ಕೆರೆಲ್ ಈಜಾಡಿ ಕರ್‌ದ್ರೆ ಸಾಕು ಬರ್ತೀನಿ ಓಡೋಡಿ ಆಮೇಲೆ ಕುಣ್‌ದಾಡಿ ಹೋಗ್‌ತೀನಿ ಮುದ್ದಾಡಿ ಲೈಫ್ ಒಂದು ಐಸ್‌ಕ್ಯಾಂಡಿ ಕರ್‌ಗೋದು ಗ್ಯಾರೆಂಟಿ ಕ್ವಾಟ್ರು ಮೇಲೆ ಹಾಕ್ರಿ ನೈಂಟಿ ಯಾರಿಲ್ಲ ಇಲ್ಲಿ ನಂಗೆ ಅಣ್‌ತಮ್ಮಾ ಯಾವತ್ತು ಒಂಟೀನೇ ಸಾರಾಯ್ ಶಾಂತಮ್ಮ ಕ್ವಾಟ್ರು ಬಿದ್ರೂ ಅಲ್ಲಾಡೊದಿಲ್ಲ ಈ ಬಾಡಿ ಬಂದೆ ಇಲ್ಲಿ ನೂರಾರು ಕೆರೆಲ್ ಈಜಾಡಿ ನೀವ್ಯಾರೊ ನಾನ್‌ಯಾರೊ ಗೊತ್ತಿಲ್ಲ ನಂಗೆ ಆದ್ರೂನು ತುಂಬಾನೆ ಹಚ್‌ಕೊಂಡಿವ್‌ನಿ ಬೇಜಾರು ಆದಾಗ ಮಾಡೋಕೆ ಫೋನು ಎಲ್ಲಾರ ನಂಬರ್ರು ಇಟ್‌ಕೊಂಡಿವ್‌ನಿ… ಸಿಕ್‌ದಾಗ ನಾ ಒಂಟಿ ಯಾಕ್ ಬೇಕು ಕಾಫಿ ಟೀ ಕ್ವಾಟ್ರು ಮೇಲೆ ಹಾಕ್ರಿ ನೈಂಟಿ ಯಾರಿಲ್ಲ ಇಲ್ಲಿ ನಂಗೆ ಅಣ್‌ತಮ್ಮಾ ಯಾವತ್ತು ಒಂಟೀನೇ ಸಾರಾಯ್ ಶಾಂತಮ್ಮ ಭೂಮಿ ಮೇಲೆ ಯಾರಿಲ್ಲ ಕಣ್ರಿ ನಿಮ್‌ಗ ಸಾಟಿ ಪುರ್‌ಸೊತ್ತಲ್ಲೆ ಮಾಡವ್‌ನೆ ಬ್ರಹ್ಮಈ ಬೄೂಟಿ ನಿಮ್ಮಲ್ಲಿ ಯಾರಾನ ಒಳ್ಳೆಯ ಹುಡ್‌ಗ ಇದ್ದಾರ ಕೈ ಎತ್ತಿ ಕಟ್‌ಕೋತೀನಿ ಇಲ್ಲೀರೊ ಎಲ್ಲಾರು ಅಪ್ರಂಜಿ ಚಿನ್ನ ಯಾರ್‌ಬೇಕು ನೀವ್‌ಹೇಳಿ ಒಪ್‌ಕೋತೀವಿ ನಾ ನಿಮ್ಮ ಪ್ರಾಪಟಿ೯ ಮಾಡ್ರಿ ನೀವ್ ಫುಲ್ ಪಾಟಿ೯ ಕ್ವಾಟ್ರು ಮೇಲೆ ಹಾಕ್ರಿ ನೈಂಟಿ ಬೈದ್ರೂನು ಮನೆಯಲ್ಲಿ ನಮ್ಮಮ್ಮ ಮರೆಯಲ್ಲ ನಿಮ್ಮನ್ನ ಸಾರಾಯ್ ಶಾಂತಮ್ಮ… ಕ್ವಾಟ್ರು ಬಿದ್ರೂ ಅಲ್ಲಾಡೊದಿಲ್ಲ ಈ ಬಾಡಿ ಬಂದೆ ಇಲ್ಲಿ ನೂರಾರು ಕೆರೆಲ್ ಈಜಾಡಿ ಹೋಗ್ರಿ ನೀವು ಎಲ್ಲಾನ ಈಜಾಡಿ. But ಆದ್ರೆ ದಯ್‌ಮಾಡಿ ನಮ್ಮನ್ನ ಮರಿಬ್ಯಾಡಿ… ಲೈಫ್ ಒಂದು ಐಸ್‌ಕ್ಯಾಂಡಿ ಕರ್‌ಗೋದು ಗ್ಯಾರೆಂಟಿ ಕ್ವಾಟ್ರು ಮೇಲೆ ಹಾಕ್ರಿ ನೈಂಟಿ ಯಾರಿಲ್ಲ ಇಲ್ಲಿ ನಂಗೆ ಅಣ್‌ತಮ್ಮಾ ಯಾವತ್ತು ಒಂಟೀನೇ ಸಾರಾಯ್ ಶಾಂತಮ್ಮ Atozlyric.com is now on Facebook , Pinterest , Twitter and Instagram . Follow us and Stay Updated.
About: Saaraayi Shaantamma lyrics in Kannada by Mangli, Kunal Ganjawala, music by Mano Murthy. Includes YouTube video and lyrics in multiple languages.