Shivanandi by Kaala Bhairava, Santhosh Venky, Shashank Sheshagiri, Chinthan Vikas song Lyrics and video
Artist: | Kaala Bhairava, Santhosh Venky, Shashank Sheshagiri, Chinthan Vikas |
---|---|
Album: | Single |
Music: | V. Harikrishna |
Lyricist: | Chethan Kumar |
Label: | D Beats |
Genre: | Proud |
Release: | 2020-06-25 |
Lyrics (English)
Shivanandi lyrics, ಶಿವಾನಂದಿ the song is sung by Kaala Bhairava, Santhosh Venky, Shashank Sheshagiri, Chinthan Vikas from Yajamana. Shivanandi Proud soundtrack was composed by V. Harikrishna with lyrics written by Chethan Kumar. Shivanandi shivanandi Hari hari hari mugilethara hari Shivanhathira mereyuva nandi nandi Dam damruga bechisuva Jaga mechisuva Parashiva nandi nandi Nadedare theru vybhava jhoru Thadeyoru yaaru arbhata nodu Oorige ivanu chinnada kalasha Krishnana karnana holuva manushya Senena nilliso dhairyaida rabhasa Laalige soluva maguva manasa Dam damruga bechisuva Jaga mechisuva Parashiva nandi nandi Yentede bhanta ivanane Tholige tholu koduthane Ivanendare shivanigu isthane Kallanu karagiso bhoopane Shantiya mantrava helthane Oorige neralagi iruthane Thode thatorigella jagajatti malla Samrata ivanu saati yarilla Shathakotigobba hemmeya aarasa Ivanu nagalu mannigu harusha Oorige ivanu chinnada kalasha Krishnana karnana holuva manushya Hari hari hari mugilethara hari Shivanhathira mereyuva nandi nandi Chinnake nachike taruthane Vajrada varchasu ivanene Nambikege innondu heserene Beverale badukanu katthane Hasivige tuthanu koduthane Preethiya parvatha ivanane Chalukyara chalavu hoysalara balavu Kadambara olavu Aa gangara gunavu Bhuvige ivanu muthina kanaja Devaru kooda mechuva sahaja Oorige ivanu chinnada kalasha Krishnana karnana holuva manushya Hari hari hari mugilethara hari Shivanhathira mereyuva nandi nandi Dam damruga bechisuva Jaga mechisuva Parashiva nandi. ಶಿವನಂದಿ ಶಿವನಂದಿ ಹರಿ ಹರಿ ಹರಿ ಮುಗಿಲೆತ್ತರ ಹರಿ ಶಿವನತ್ತಿರ ಮೆರೆಯುವ ನಂದಿ… ನಂದಿ ಢಮ ಢಮ ರುಗ ಬೆಚ್ಚಿಸುವ ಜಗ ಮೆಚ್ಚಿಸುವ ಪರಶಿವ ನಂದಿ… ನಂದಿ ನಡೆದರೆ ಥೇರು ವೈಭವ ಜೋರು ತಡೆಯೋರು ಯಾರು ಆರ್ಭಟ ನೋಡು ಊರಿಗೆ ಇವನು ಚಿನ್ನದ ಕಳಶ ಕ್ರಿಷ್ಣನ ಕರ್ಣನ ಹೋಲುವ ಮನುಷ್ಯ ಸೆನೇನ ನಿಲ್ಲಿಸೊ ಧೈರ್ಯದ ರಭಸ ಲಾಲಿಗೆ ಸೋಲುವ ಮಗುವ ಮನಸ ಢಮ ಢಮ ರುಗ ಬೆಚ್ಚಿಸುವ ಜಗ ಮೆಚ್ಚಿಸುವ ಪರಶಿವ ನಂದಿ… ನಂದಿ ಎಂಟೆದೆ ಭಂಟ ಇವನೇನೆ ತೋಳಿಗೆ ತೋಳು ಕೊಡುತಾನೆ ಇವನೆಂದರೆ ಶಿವನಿಗು ಇಷ್ಟಾನೆ ಕಲ್ಲನ್ನು ಕರಗಿಸೊ ಭೂಪನೆ ಶಾಂತಿಯ ಮಂತ್ರವ ಹೇಳ್ತಾನೆ ಊರಿಗೆ ನೆರಳಾಗಿ ಇರುತಾನೆ ತೊಡೆ ತಟ್ಟೊರ್ಗೆಲ್ಲ ಜಗಜಟ್ಟಿ ಮಲ್ಲ ಸಾಮ್ರಾಟ ಇವನು ಸಾಟಿ ಯಾರಿಲ್ಲ ಶತಕೋಟಿಗೊಬ್ಬ ಹೆಮ್ಮೆಯ ಅರಸ ಇವನು ನಗಲು ಮಣ್ಣಿಗೂ ಹರುಷ ಊರಿಗೆ ಇವನು ಚಿನ್ನದ ಕಳಶ ಕ್ರಿಷ್ಣನ ಕರ್ಣನ ಹೋಲುವ ಮನುಶ್ಯ ಹರಿ ಹರಿ ಹರಿ ಮುಗಿಲೆತ್ತರ ಹರಿ ಶಿವನತ್ತಿರ ಮೆರೆಯುವ ನಂದಿ… ನಂದಿ ಚಿನ್ನಕೆ ನಾಚಿಕೆ ತರುತಾನೆ ವಜ್ರದ ವರ್ಚಸ್ಸು ಇವನೇನೆ ನಂಬಿಕೆಗೆ ಇನ್ನೊಂದು ಹೆಸರೆನೇ ಬೆವರೇಲೆ ಬದುಕನು ಕಟ್ತಾನೆ ಹಸಿವಿಗೆ ತುತ್ತನು ಕೊಡುತಾನೆ ಪ್ರೀತಿಯ ಪರ್ವತ ಇವನೇನೆ ಚಾಲುಕ್ಯರ ಚಲವು ಹೋಯ್ಸಳರ ಬಲವು ಕದಂಬರ ಒಲವು ಆ ಗಂಗರ ಗುಣವು ಭುವಿಗೇ ಇವಾನು ಮುಥಿನಾ ಕನಾಜಾ ದೇವರೂ ಕೂಡಾ ಮೆಚುವ ಸಹಾ ಒರಿಜ್ ಇವಾನು ಚಿನ್ನದ ಕಲಶಾ ಕೃಷ್ಣನ ಕರ್ಣನ ಹೋಲುವಾ ಮನುಶ್ಯ atozlyric.com ಹರಿ ಹರಿ ಹರಿ ಮುಗಿಲೆತ್ತರ ಹರಿ ಶಿವನತ್ತಿರ ಮೆರೆಯುವ ನಂದಿ… ನಂದಿ ಢಮ ಢಮ ರುಗ ಬೆಚ್ಚಿಸುವ ಜಗ ಮೆಚ್ಚಿಸುವ ಪರಶಿವ ನಂದಿ… ನಂದಿ. Atozlyric.com is now on Facebook , Pinterest , Twitter and Instagram . Follow us and Stay Updated.
About: Shivanandi lyrics in Kannada by Kaala Bhairava, Santhosh Venky, Shashank Sheshagiri, Chinthan Vikas, music by V. Harikrishna. Includes YouTube video and lyrics in multiple languages.