Tukaali by Naveen Sajju song Lyrics and video
Artist: | Naveen Sajju |
---|---|
Album: | Single |
Music: | Vikas Vasishta |
Lyricist: | Lakshmi Ramesh |
Label: | Anand Audio |
Genre: | |
Release: | 2021-12-28 |
Lyrics (English)
Tukaali lyrics, ತುಕಾಲಿ the song is sung by Naveen Sajju from Dhamaka. Tukaali soundtrack was composed by Vikas Vasishta with lyrics written by Lakshmi Ramesh. Naam time uu yako kettogittu Yedagade kannu badita ettu Shakuna shanka huduta ettu ree Tukaali jeevuna tukaali Area poorthi nande havali Ultam palta aagide balali Yenu antha henge helali Tukaali jeevuna tukaali Hegidde nanu Hengade nanu Yakade nanu Gottidyenu Hegidde nanu Hengade nanu Hinge yakade nanu Nimge gottidyenu Nan padige nanu aramage edde ree Kelasa gilsa madde sukapuru shananthe ree Kai beesi baru nanna karitide ree Hotte aseya butti hottu kal aythu ree Tukaali jeevuna tukaali Avaga ange Evaga hinge Ache hogodu henge Gottidyenu Avaga ange Evaga hinge Ache hogodu henge Nim ge gottidyenu Slum aadru superrage badukidde ree Nam thumba decent family myanu ree Area dall nan kandre urkotare ree Nan upadesha madod bittu tappe madil ree Naam time uu yako kettogittu Yedagade kannu badita ettu Shakuna shanka huduta ettu ree Tukaali jeevuna tukaali Area poorthi nande havali Ultam palta aagide balali Yenu antha henge helali Tukaali jeevuna tukaali. atozlyric.com ನಮ್ ಟೈಮು ಯಾಕೊ ಕೆಟ್ಟೋಗಿತ್ತು ಎಡಗಡೆ ಕಣ್ಣು ಬಡಿತ ಇತ್ತು ಶಕುನ ಶಂಖ ಹೂಡುತ ಇತ್ತು ರೀ ತುಕಾಲಿ ಜೀವನ ತುಕಾಲಿ ಏರಿಯಾ ಪೂರ್ತಿ ನಂದೇ ಹಾವಳಿ ಉಲ್ಟಂ ಪಲ್ಟ ಆಗಿದೆ ಬಾಳಲ್ಲಿ ಏನು ಅಂತ ಹೆಂಗೆ ಹೇಳಲಿ ತುಕಾಲಿ ಜೀವನ ತುಕಾಲಿ ಹೇಗಿದ್ದೆ ನಾನು ಹೆಂಗಾದೆ ನಾನು ಯಾಕಾದೆ ನಾನು ಗೊತ್ತಿದ್ಯೇನು ಹೇಗಿದ್ದೆ ನಾನು ಹೆಂಗಾದೆ ನಾನು ಹಿಂಗೆ ಯಾಕಾದೆ ನಾನು ನಿಮಗೆ ಗೊತ್ತಿದ್ಯೇನು ನಮ್ ಪಾಡಿಗೆ ನಾನು ಅರಾಮಾಗೆ ಇದ್ದೆ ರೀ ಕೆಲಸ ಗಿಲ್ಸ ಮಾಡ್ದೆ ಸುಖಪುರುಷನಂತೆ ರೀ ಕೈ ಬೀಸಿ ಬರು ನನ್ನ ಕರೀತಿದೆ ರೀ ಹೊಟ್ಟೆ ಆಸೆಯ ಬುತ್ತಿ ಹೊತ್ತು ಕಾಲ ಆಯ್ತು ರೀ ತುಕಾಲಿ ಜೀವನ ತುಕಾಲಿ ಅವಾಗ ಅಂಗೆ ಇವಾಗ ಹಿಂಗೆ ಆಚೆ ಹೋಗೋದು ಹೆಂಗೆ ಗೊತ್ತಿದ್ಯೇನು ಅವಾಗ ಅಂಗೆ ಇವಾಗ ಹಿಂಗೆ ಆಚೆ ಹೋಗೋದು ಹೆಂಗೆ ನಿಮ್ಗೆ ಗೊತ್ತಿದ್ಯೇನು ಸ್ಲಮ್ ಆದ್ರೂ ಸೂಪರ್ ಆಗೇ ಬದುಕಿದ್ದೆ ರೀ ನಾವ್ ತುಂಬಾ ಡೀಸೆಂಟ್ ಫ್ಯಾಮಿಲಿ ಮ್ಯಾನ್ ರೀ ಏರಿಯದಲ್ ನನ್ ಕಂಡ್ರೆ ಉರ್ಕೊತಾರೆ ರೀ ನಾನ್ ಉಪದೇಶ ಮಾಡೋದ್ ಬಿಟ್ಟು ತಪ್ಪೇ ಮಾಡಿಲ್ಲ ರೀ ನಮ್ ಟೈಮು ಯಾಕೊ ಕೆಟ್ಟೋಗಿತ್ತು ಎಡಗಡೆ ಕಣ್ಣು ಬಡಿತ ಇತ್ತು ಶಕುನ ಶಂಖ ಹೂಡುತ ಇತ್ತು ರೀ ತುಕಾಲಿ ಜೀವನ ತುಕಾಲಿ ಏರಿಯಾ ಪೂರ್ತಿ ನಂದೇ ಹಾವಳಿ ಉಲ್ಟಂ ಪಲ್ಟ ಆಗಿದೆ ಬಾಳಲ್ಲಿ ಏನು ಅಂತ ಹೆಂಗೆ ಹೇಳಲಿ ತುಕಾಲಿ ಜೀವನ ತುಕಾಲಿ. Atozlyric.com is now on Facebook , Pinterest , Twitter and Instagram . Follow us and Stay Updated.
About: Tukaali lyrics in Kannada by Naveen Sajju, music by Vikas Vasishta. Includes YouTube video and lyrics in multiple languages.