Koduve Koduve Na Ninage by Vasuki Vaibhav song Lyrics and video
Artist: | Vasuki Vaibhav |
---|---|
Album: | Single |
Music: | Vasuki Vaibhav |
Lyricist: | Pramod Maravante |
Label: | Jina Dharmasthala |
Genre: | Love |
Release: | 2021-04-21 |
Lyrics (English)
Koduve Koduve Na Ninage lyrics, ಕೊಡುವೆ ಕೊಡುವೆ ನಾ ನಿನಗೆ the song is sung by Vasuki Vaibhav from Jina Dharmasthala. Koduve Koduve Love soundtrack was composed by Vasuki Vaibhav with lyrics written by Pramod Maravante. ಕೊಡುವೆ ಕೊಡುವೆ ನಾ ನಿನಗೆ ಒಲವ ತುಂಬಿ ಕೊನೆವರೆಗೆ ಉಸಿರು ನುಡಿವ ಮಾತಿದುವೆ ನಾನು ನಿನಗೆ ನೀ ನನಗೆ ಜಗವೊಂದು ಸೇರಿದೆ ನನ್ನ ಜೇಬಿನೊಳಗಡೆ ನೀ ನನ್ನ ನೋಡುತ ನಗಲೂ ಖುಷಿಯಲ್ಲೇ ಮೀರಿದೆ ನಿಂತು ಕೂರಲಾಗದೆ ಹಾಯಾಗೆ ಸರಿಯಾದೆ ನಾ atozlyric.com ಜಗವ ಮರೆಸೊ ಮೌನವಿದೆ ನಿನ್ನ ಬಳಿಯೇ ನನ್ನೊಲವೆ ಅವಿತು ಬಿಡಲೇ ಹೇಳದೆ ನಿನ್ನ ಕಣ್ಣ ಕಣಿವೆಯಲೆ ಏನನ್ನೇ ಕಳೆದರೂ ನಿನ್ನಲ್ಲೇ ಅರೆಸುವೆ ನಿನ್ನೆಲ್ಲಾ ನೋವನ್ನು ಕ್ಷಣದಲ್ಲೇ ಮರೆಸುವೆ ಏನನ್ನೇ ಕಳೆದರೂ ನಿನ್ನಲ್ಲೇ ಅರೆಸುವೆ ನಿನ್ನೆಲ್ಲಾ ನೋವನ್ನು ಕ್ಷಣದಲ್ಲೇ ಮರೆಸುವೆ ಸಾವಿರಾರು ಹೂಗಳು ಕಣ್ಣ ಮೇಲರಳಿದೆ ಸ್ವಾಗತಾನ ಮಾಡಲು ಅಗೋ ಜಾರಿ ಬಂದ ತಾರೆಯು ಸೇರಿ ರಂಗೋಲಿಯ ಮಂದಹಾಸ ಮೀರಿದೆ ಅಗೋ ದಯಮಾಡಿ ನೀಡು ನಿನ್ನ ಒಡನಾಟವನ್ನು. Atozlyric.com is now on Facebook , Pinterest , Twitter and Instagram . Follow us and Stay Updated.
About: Koduve Koduve Na Ninage lyrics in Kannada by Vasuki Vaibhav, music by Vasuki Vaibhav. Includes YouTube video and lyrics in multiple languages.