Chiguru Chiguru by Najim Arshad song Lyrics and video
Artist: | Najim Arshad |
---|---|
Album: | Single |
Music: | Gopi Sundar |
Lyricist: | Dr. V. Nagendra Prasad |
Label: | Anand Audio |
Genre: | Love |
Release: | 2025-02-16 |
Lyrics (English)
Chiguru Chiguru lyrics, ಚಿಗುರು ಚಿಗುರು the song is sung by Najim Arshad from Vishnu Priya soundtrack was composed by Gopi Sundar with lyrics written by Dr. V. Nagendra Prasad. ಚಿಗುರು ಚಿಗುರೊ ಸಮಯ ಹಿತವಾದ ಒಂದು ಮೌನ ಒಲವು ಚಿಗುರೊ ಸಮಯ ಎದೆ ಬೇರಿನಲ್ಲಿ ಧ್ಯಾನ ಮನದ ಒಳಗೆ ಅವಿಧ ಒಲವು ಹೊರಗೆ ಬರಲು ಪ್ರಸವ ಸುಖವು ಚಿಗುರು ಚಿಗುರೊ ಸಮಯ ಹಿತವಾದ ಒಂದು ಮೌನ ಒಲವು ಚಿಗುರೊ ಸಮಯ ಎದೆ ಬೇರಿನಲ್ಲಿ ಧ್ಯಾನ ಉಸಿರಾಡಲೆಂದು ಹೊಸ ಗಾಳಿಯು ದಯಮಾಡಿದಂತೆ ನಿಜವಾಗಿಯೂ ಆಹಾ ಗನಿಸಿದೆ ಎದೆಯ ಒಳಗೆ ಮೋಡ ಏನು ಕಲರವ ಸುಮ್ಮನೆ ಇದ್ದರೂ ಕೂಡ ಕವಿತೆ ಬರೆಯೋ ಚಪಲ ಶುರು. ಚಿಗುರು ಚಿಗುರೊ ಸಮಯ ಹಿತವಾದ ಒಂದು ಮೌನ ಒಲವು ಚಿಗುರೊ ಸಮಯ ಎದೆ ಬೇರಿನಲ್ಲಿ ಧ್ಯಾನ ತಲೆ ಬಾಗಿಲೆ ಈಗ ತಲೆಬಾಗಿದೆ ಋತುಮಾನವೆಲ್ಲ ಬದಲಾಗಿದೆ ಲೋಕ ಸಡಗರ ಹಬ್ಬದ ಮನೆಯ ಹಾಗೆ ಆಹಾ ಹೊಸ ಹೊಸ ಕನಸು ಬರಿಸೆ ಹಾಗೆ ನಲಿವಾ ಕಲಿಸೋ ಒಲವೇ ಗುರು ಚಿಗುರು ಚಿಗುರೊ ಸಮಯ ಹಿತವಾದ ಒಂದು ಮೌನ ಒಲವು ಚಿಗುರೊ ಸಮಯ ಎದೆ ಬೇರಿನಲ್ಲಿ ಧ್ಯಾನ ಮನದ ಒಳಗೆ ಅವಿಧ ಒಲವು ಹೊರಗೆ ಬರಲು ಪ್ರಸವ ಸುಖವು ಚಿಗುರು ಚಿಗುರೊ ಸಮಯ ಹಿತವಾದ ಒಂದು ಮೌನ ಒಲವು ಚಿಗುರೊ ಸಮಯ ಎದೆ ಬೇರಿನಲ್ಲಿ ಧ್ಯಾನ Chiguru chiguro samaya hitavada ondu mouna Olavu chiguro samaya yede berinalli dhyana Manada olage avidha olavu Horage baralu prasava sukhavu Chiguru chiguro samaya hitavada ondu mouna Olavu chiguro samaya yede berinalli dhyana Usiradalendu hosa galiyu Dayamadidante nijavagiyu Aaha ganiside yedeya olage moda Yenu kalarava summane eddaru kuda kavite bareyo chapala shuru Chiguru chiguro samaya hitavada ondu mouna Olavu chiguro samaya yede berinalli dhyana Tale bagile ega talebagide ruthumanavella badalagide Lokha sadagara habbada maneya hage Aaha hosa hosa kanasu barise hage Naliva kaliso olave guru Chiguru chiguro samaya hitavada ondu mouna Olavu chiguro samaya yede berinalli dhyana Manada olage avidha olavu Horage baralu prasava sukhavu Chiguru chiguro samaya hitavada ondu mouna Olavu chiguro samaya yede berinalli dhyana Atozlyric.com is now on Facebook , Pinterest , Twitter and Instagram . Follow us and Stay Updated.
About: Chiguru Chiguru lyrics in Kannada by Najim Arshad, music by Gopi Sundar. Includes YouTube video and lyrics in multiple languages.