Ee Bhuvana Aa Gagana by Javed Ali song Lyrics and video
Artist: | Javed Ali |
---|---|
Album: | Single |
Music: | Gummineni Vijay |
Lyricist: | Aniruddha Sastry, Ghouse Peer |
Label: | Anand Audio |
Genre: | Playful |
Release: | 2025-02-02 |
Lyrics (English)
Ee Bhuvana Aa Gagana lyrics, ಈ ಭುವನ ಆ ಗಗನ the song is sung by Javed Ali from Bhuvanam Gaganam soundtrack was composed by Gummineni Vijay with lyrics written by Aniruddha Sastry, Ghouse Peer. ಈ ಭುವನ ಆ ಗಗನ ಸೇರಿದರೇ ಮಳೆಗಾಲ ಬೇಸರದ ಸುಡು ಬೇಸಿಗೆಯಾ ನಿಗಿಸಲೂ ಅನುಕೂಲ… ಬದುಕಲ್ಲಿ ಬೇವು-ಬೆಲ್ಲಾ ಸಮತೋಲನ ನಿಂತಲ್ಲೆ ನಿಲದುಕಾಲ ಒಂದೂಕ್ಷಣ ಜೀವನವೆ ಮಂಜಿನಂತೆ ಅನುಭವಿಸು ಕರಗೋ ಮುನ್ನಾ ಈ ಜೀವನ ದಿನವೂ ನೂತನ ಅನಿವಾರ್ಯವೆ ಕದನ ಸ್ನೇಹ ಪ್ರೀತಿ ಹಂಚೋ ಆ ಜನ ಮರೆಯಾದರೆ ದಿನ ಜನನ-ಮರಣ ನಡುವೆ ಬದುಕು ಪಯಾಣ ಉಳಿಯೂ ನೆನಪು ನೋವು ನಲಿವಿಲ್ಲದ ಬಾಳೂ ಅಕ್ಷರವೆ ಇರದ ಸಾಲೂ ಏನಾದರೂ ತಲೆಯಾಬಾಗದ ಗಿರಿ ಪರ್ವತ ಪ್ರೀತಿ ಗಾಳಿ ಥರ ಜಗಕೆಹಬ್ಬಿದೆ ಈ ಪ್ರೀತಿಯ ಜಾತಿ ಎದುರೋ ಚದುರೋ ಮಾತೆ ಇಲ್ಲ ಒಲವೇ ಜಗದ ಮೂಲ ಒಲವನ್ನು ಮೀರುವಂತ ಚೆಲುವೆಲ್ಲೂ ಸಿಕ್ಕೊದೆ ಇಲ್ಲ ಹೃದಯವೆ ಒಲವಿಗೆ ವೇದಿಕೆ ಈ ಒಲವಿಗೆ ಹೃದಯವೆ ಪೀಠಿಕೆ ಒಲವಿಗೆ ಕರಗದ ಜೀವ ಧರೆಯಲಿ ದೂರಕದು ಇಲ್ಲ ಯಾವ ಶಂಕೆ Atozlyric.com is now on Facebook , Pinterest , Twitter and Instagram . Follow us and Stay Updated.
About: Ee Bhuvana Aa Gagana lyrics in Kannada by Javed Ali, music by Gummineni Vijay. Includes YouTube video and lyrics in multiple languages.