Mayagara by Ashwin Hemanth, Anjana Balakrishnan song Lyrics and video
Artist: | Ashwin Hemanth, Anjana Balakrishnan |
---|---|
Album: | Single |
Music: | Ashwin Hemanth |
Lyricist: | Pramod Maravante |
Label: | A2 Music Official |
Genre: | Romantic |
Release: | 2025-02-07 |
Lyrics (English)
Mayagara lyrics, ಮಾಯಗಾರ the song is sung by Ashwin Hemanth, Anjana Balakrishnan from Nimagondu Sihisuddi soundtrack was composed by Ashwin Hemanth with lyrics written by Pramod Maravante. ಮಾಯಾಗಾರ ಮನಸಿನ ತುಂಬ ನೀನಾ ಪ್ರತಿಬಿಂಬ ಮೋಡಿಗಾರ ಹಿಡಿಸಿದ ತುಂಬ ನಿನ್ನ ಒಣಜಂಬ ಕದ್ದು ಕದ್ದು ನೋಡುತಾವೆ ಎಲ್ಲ ದಾರಿದೀಪ ನಂಗು ನಿಂಗು ಮಾಡಿಸಿ ಸಂಧಾನ ಕಣ್ಣು ಕಣ್ಣು ಸೇರಿದಾಗ ಓಡಿ ಹೇಳಲೇನು ಮಧ್ಯರಾತ್ರಿ ಬರೆದಿರೋ ಪದ್ಯಾಣ ಓ ಮಾಯಾಗಾರ ಮನಸಿನ ತುಂಬಾ ನೀನಾ ಪ್ರತಿಬಿಂಬ ಮೋಡಿಗಾರ ಹಿಡಿಸಿದ ತುಂಬ ನಿನ್ನ ಒಣಜಂಬ ಓಹೋ ಎನೋ ಐಡಿಯಾ ನಿನ್ನಲ್ಲೇ ವ್ಯಾಮೋಹಕ ನಾನಿನ್ನ ಆರಾಧಕ ಓ ಕನಸಲಿ ನಡೆದಿರೋ ವಿಷಯವ ಹೇಳು ಅಂಥ ಹಿಂದೆ ಬಿದ್ದಿದೆ ತಂಗಲಿ ನಲುಮೆಯ ಸ್ವಾದವ ಕಲಿಸಿದೆ ನೀನು ಬದುಕುವೆ ನಿನ್ನದೆ ಹಸಿವಲ್ಲಿ ಓ ಮಾಯಾಗಾರ ಮನಸಿನ ತುಂಬಾ ನೀನಾ ಪ್ರತಿಬಿಂಬ ಮೋಡಿಗಾರ ಹಿಡಿಸಿದ ತುಂಬ ನಿನ್ನ ಒಣಜಂಬ ನನ್ನ ನಿನ್ನ ನಡುವಿದೆ ನೂರು ರಗಳೆ ರಗಳೆಯು ಕರಗಿದೆ ಒಲವಿನಲೆ ಕಣ್ಣ ಮುಂದೆ ನೀನಿರು ಕೊನೆವರೆಗೇ ಇರುವೆನು ನಾನು ನಿನ್ನ ಕಣ್ಣೋಲಗೆ ನಾನೂ ನೀನು ಒಂದೇ ಅಲ್ಲಾ ಅದ್ರೂನೂ ಬೇರೆಯಲ್ಲ ಹೋಗುವ ದಾರಿ ಬೇರೆ ಸೇರೋ ಊರು ಒಂದೇ ನನ್ನ ಮುಂದೆ ನೀನಿರುವೆ ನಿನ್ನಮುಂದೆ ನಾನಿರುವೆ ಇನ್ಯಾಕೆ ಲೋಕದ ಉಸಾಬರಿಯೇ ನಾ ಮರೆಯಲಿ ಅರಳೋ ಹೂವಡೆ ಒಂಬತ್ತು ನನ್ನ ಬೆಳಕು ಇ ಜನುಮ ಗೆಳೆಯ ನೀನೆ ತಾನೆ ಜೊತೆಯಿರು ಎಂಡಿಗು Mayagara manasina thumba Nina prathibimba Modigara hidiside thumba Ninna onajamba Kaddu kaddu noduthave Ella darideepa Nangu ningu madisi sandhana Kannu kannu seridaga Odi helalenu Madhyaratri barediro padyana O mayagara manasina thumba Nina prathibimba Modigara hidiside thumba Ninna onajamba Oho eno ide Ninnalle vyamohaka Naninna aradhaka O kanasali nadediro Vishayava helu Antha hinde biddide thangali Nalumeya swadava Kaliside ninu Badukuve ninnade hasivalli O mayagara manasina thumba Nina prathibimba Modigara hidiside thumba Ninna onajamba Nanna ninna naduvide nooru ragale Ragaleyu karagide olavinale Kanna munde neeniru konevarege Iruvenu nanu ninna kannolage Nanu ninu onde alla Adrunu bereyalla Hoguva dari bere Sero uru onde Nanna munde niniruve Ninmunde naniruve Inyake lokada usabariye Na marali marali aralo hoovade Nine nanna belaku E januma geleya ninene thane Jotheyiru endigu Atozlyric.com is now on Facebook , Pinterest , Twitter and Instagram . Follow us and Stay Updated.
About: Mayagara lyrics in Kannada by Ashwin Hemanth, Anjana Balakrishnan, music by Ashwin Hemanth. Includes YouTube video and lyrics in multiple languages.